

ಕೋಟ:ಬ್ರಹ್ಮಾವರಶ್ರೀ ಕ್ಷೇತ್ರ ಧರ್ಮಸ್ಥಳಗ್ರಾಮಾಭಿವೃದ್ಧಿ ಯೋಜನೆ ಬಿ.ಸಿಟ್ರಸ್ಟ್,ಜ್ಞಾನವಿಕಾಸಮಹಿಳಾ ಕಾರ್ಯಕ್ರಮದಡಿ ಬ್ರಹ್ಮಾವರತಾಲೂಕಿನ ಕೋಟತಟ್ಟು ಕಾರ್ಯಕ್ಷೇತ್ರದಲ್ಲಿ25ಮಂದಿಅಭ್ಯರ್ಥಿಗಳಿಗೆ ಸೀರೆಕುಚ್ಚುಹಾಕುವ ಮೂರು ದಿನದ ತರಬೇತಿಕಾರ್ಯಕ್ರಮದ ಸಮಾರೋಪ ಸಮಾರಂಭ ಕೋಟತಟ್ಟು ಪಂಚಾಯಿತಿಸಭಾಂಗಣದಲ್ಲಿ ನಡೆಯಿತು.
ಬ್ರಹ್ಮಾವರತಾಲೂಕು ಯೋಜನಾಧಿಕಾರಿ ರಮೇಶ್ಪಿ.ಕೆ.ಉದ್ಘಾಟಿಸಿಮಾತನಾಡಿ ಕೌಶಲಾಭಿವೃದ್ಧಿ ತರಬೇತಿಅಡಿಯಲ್ಲಿ ಸೀರೆಕುಚ್ಚು ಹಾಕುವತರಬೇತಿ ಒಂದು ಉತ್ತಮ ಅವಕಾಶಕಲ್ಪಿಸಿಕೊಟ್ಟಿದೆ.ಸ್ವಉದ್ಯೋಗಮಾಡುವುದರಿಂದ ಸ್ವಾವಲಂಬಿ ಜೀವನನಡೆಸಲು ಸಾಧ್ಯವಾಗುತ್ತದೆ ಎಂದರು.
ಕೋಟತಟ್ಟುಗ್ರಾಪಂ ಅಧ್ಯಕ್ಷ ಸತೀಶ್ ಕುಂದರ್ಅಧ್ಯಕ್ಷತೆ ವಹಿಸಿ ಮಾತನಾಡಿದರು.ಉಡುಪಿರಾಷ್ಟ್ರೀಯ ಸ್ವಸಹಾಯ ಸಂ ತರಬೇತಿಸಂಸ್ಥೆಯ ತರಬೇತಿ ಶಿಕ್ಷಕಿ ರೀನಾ,ಜ್ಞಾನವಿಕಾಸಸಮನ್ವಯಾಧಿಕಾರಿ ಪುಷ್ಪಲತಾ,ಸೇವಾಪ್ರತಿನಿಧಿ ಶೋಭಾ ಹಾಗೂ ತರಬೇತಿಪಡೆದ 25ಮಂದಿಉಪಸ್ಥಿತರಿದ್ದರು.