ಉದ್ಘಾಟನಾ ಸಮಾರಂಭದಲ್ಲಿ ವಿಜಯ ಗ್ರಾಮೀಣಾಭಿವೃದ್ದಿ ಪ್ರತಿಷ್ಠಾನದ ಅಧ್ಯಕ್ಷ ಪ್ರಸಾದ್ ರೈ ಕಳ್ಳಿಮಾರ್, ಜಮೀಯತುಲ್ ಫಲಾಹ್ ಜಿಲ್ಲಾ ಕೋಶಾಧಿಕಾರಿ ಅಬ್ದುಲ್ ನಾಸಿರ್ ಕೆ.ಕೆ, ಉಳ್ಳಾಲ ವಲಯ ಬಂಟರ ಸಂಘದ ಅಧ್ಯಕ್ಷ ರವೀಂದ್ರ ರೈ ಕಳ್ಳಿಮಾರ್, ಕೊಣಾಜೆಪದವು ಸರ್ಕಾರಿ ಪ್ರೌಢಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಅಬ್ದುಲ್ ಖಾದರ್, ಮುಖ್ಯಶಿಕ್ಷಕಿ ಗಾಯತ್ರಿ ಬಿ., ಮಾಜಿ ಅಧ್ಯಕ್ಷ ಹಸೈನಾರ್ ಕೊಣಾಜೆ, ದೈಹಿಕ ಶಿಕ್ಷಣ ಶಿಕ್ಷಕ ರಾಜೀವ ಟಿ., ನಾಯಕ್, ಸಹಶಿಕ್ಷಕ ಜಾನ್ ಫರ್ನಾಂಡಿಸ್, ದ.ಕ.ಜಿಲ್ಲಾ ಪಂಚಾಯಿತಿ ಹಿರಿಯ ಪ್ರಾಥಮಿಕ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಅಬ್ದುಲ್ ಲತೀಫ್ ಕೋಡಿಜಾಲ್, ಮುಖ್ಯಶಿಕ್ಷಕಿ ಸಿಲ್ವಿಯಾ ಮೆನೇಜಸ್, ಕೋಡಿಜಾಲ್ ಕಿದ್ಮತುಲ್ ಇಸ್ಲಾಂ ಅಸೋಸಿಯೇಷನ್ ಅಧ್ಯಕ್ಷ ಶರೀಫ್ ಕೋಡಿಜಾಲ್, ಪ್ರಗತಿಪರ ಕೃಷಿಕ ದಯಾನಂದ ಗಟ್ಟಿ, ಸ್ಥಳೀಯರಾದ ಗಂಗಾಧರ ಗಟ್ಟಿ, ಪೂವಪ್ಪ, ಸದಾನಂದ ಮುಗೇರ ಮೊದಲಾದವರು ಉಪಸ್ಥಿತರಿದ್ದರು.