

ಶಿಷ್ಯನಿಂದ ಪಡೆದ ತುಲಾಭಾರ ಸ್ವೀಕರಿಸಿ ಸಂತಸವಾಗಿದೆ. ನಮ್ಮ ಪರ್ಯಾಯದ ಅಂತಿಮ ಹಂತದಲ್ಲಿ ತುಲಾಭಾರ ಮಾಡುವ ಮೂಲಕ ಕಲ್ಕೂರ ಪ್ರತಿಷ್ಠಾನದವರು ನಮ್ಮ ಪುಣ್ಯವನ್ನು ಕಸಿದಿದ್ದಾರೆ. ಇದೂ ಸಹ ಗುರುವಾದವರಿಗೆ ಸಂತಸದ ವಿಚಾರ. ಶ್ರೀಕೃಷ್ಣನ ಪೂಜೆಯು ಅಶ್ವಮೇಧ ಯಾಗಕ್ಕೆ ಸಮ. ಅದನ್ನು ಯಶಸ್ವಿಯಾಗಿ ನೆರವೇರಿಸಲು ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇವೆ.