ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ನ ಸಮನ್ವಯಾಧಿಕಾರಿ ಸಂತೋಷ್ ಪಿ. ಅಳಿಯೂರು, ಸಂಗೀತ ಭಜನೆಯ ನಿರ್ದೇಶಕರಾದ ಸಂದೇಶ್ ಸುವರ್ಣ, ನಾಗೇಶ್ ಎನ್., ದಾಸನಮನ ತಂಡದ ಆರ್.ಕೆ. ಗೀತಾಮಣಿ, ಸುಭಾಶಿಣಿ ಪ್ರಕಾಶ್, ಟಿಟಿಡಿ ವಾಹಿನಿಯ ಮುಖ್ಯಸ್ಥ ಗುಂಡೂರಾವ್, ಶೋಭಾ ಉಪಾಧ್ಯಾಯ, ರಶ್ಮೀ, ಡಾ.ಉಷಾ ಹೆಬ್ಬಾರ್ ಉಪಸ್ಥಿತರಿದ್ದರು.