ಎಂಆರ್‌ಪಿಎಲ್ ಸಿಎಸ್‌ಆರ್ ನಿಧಿ ಮುಖ್ಯಸ್ಥ ಮಂದಾರ ವಿ.ಖಾಳೆ, ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ, ಜನಸೇವಾ ಟ್ರಸ್ಟ್ ಪ್ರವರ್ತಕ ವಸಂತ ಗಿಳಿಯಾರ್, ಗುತ್ತಿಗೆದಾರ ಕೃಷ್ಣ ಹೆಗ್ಡೆ, ಎಂಆರ್‌ಪಿಎಲ್ ಸಿಎಸ್‌ಆರ್ ಮುಖ್ಯಸ್ಥ ಹರೀಶ್ ರಾವ್, ಎಚ್.ಆರ್. ವಿಭಾಗದ ನವೀನ್ ಶಂಕರ್, ವಡ್ಡರ್ಸೆ ಗ್ರಾಪಂ ಮಾಜಿ ಅಧ್ಯಕ್ಷ ಲೋಕೇಶ್ ಕಾಂಚನ್ ಮತ್ತಿತರರಿದ್ದರು.