ಮೂಕಾಂಬಿಕಾ ದೇವಸ್ಥಾನ ಧರ್ಮದರ್ಶಿ ವಿವೇಕಾನಂದ, ಒಡಿಯೂರು ಗ್ರಾಮ ವಿಕಾಸ ಮೇಲ್ವಿಚಾರಕಿ ಸುಮಿತ್ರಾ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪಪಂ ಸದಸ್ಯ ಪ್ರಣೀಕ್ ಕೋಟ್ಯಾನ್, ಕೊರಗ ಸಮುದಾಯ ಭವನ ಅಧ್ಯಕ್ಷ ಸುಂದರ ಉಪಸ್ಥಿತರಿದ್ದರು. ರೇಖಾ ಸ್ವಾಗತಿಸಿದರು. ಘಟ ಸಮಿತಿ ಅಧ್ಯಕ್ಷೆ ಮಲ್ಲಿಕಾ, ಸೇವಾ ನಿರತೆ ಸುಜಾತಾ ವಂದಿಸಿದರು.