ಬ್ರಹ್ಮಾವರ-ಜನ್ನಾಡಿ ರಸ್ತೆ ಅಭಿವೃದ್ಧಿಗೆ 5 ಕೋಟಿ ರೂ., ಬಾರ್ಕೂರು ರಸ್ತೆ ಅಭಿವೃದ್ಧಿಗೆ 10 ಕೋಟಿ ರೂ., ಶಿರೂರು-ಕೊಕ್ಕರ್ಣೆ-ಸಂತೆಕಟ್ಟೆ ರಸ್ತೆಗೆ 3 ಕೋಟಿ ರೂ., ಹಳೆಯ ಎಂ.ಬಿ.ಸಿ. (ಬ್ರಹ್ಮಾವರ ತಾಲ್ಲೂಕು) ರಸ್ತೆಗೆ 1.60 ಕೋಟಿ ರೂ., ಆರೂರು- ಮುಣ್ಕಿನಜಡ್ಡು-ಕೊಕ್ಕರ್ಣೆ ರಸ್ತೆಗೆ 1.40 ಕೋಟಿ ರೂ., ತೀರ್ಥಹಳ್ಳಿ-ಕುಂದಾಪುರ ರಸ್ತೆಗೆ 2 ಕೋಟಿ ರೂ., ಹೆಬ್ರಿ ತಾಲೂಕಿನ ಮುನಿಯಾಲು-ಕಬ್ಬಿನಾಲೆ ರಸ್ತೆಗೆ 1 ಕೋಟಿ ರೂ., ಆತ್ರಾಡಿ-ಮಂಗಳೂರು (ಕಾರ್ಕಳ ತಾಲೂಕು) ರಸ್ತೆಗೆ 1 ಕೋಟಿ ರೂ., ಕುಂಟಾಡಿ- ಹಳೆಕಟ್ಟೆ ಕೆಮ್ಮಣ್ಣು ಎಂಡಿಆರ್ ರಸ್ತೆಗೆ 1 ಕೋಟಿ ರೂ., ನಾರಾವಿ-ಮಂಗಳೂರು (ಕಾರ್ಕಳ ತಾಲೂಕು) ರಸ್ತೆಗೆ 1 ಕೋಟಿ ರೂ.