

ತ್ರಾಸಿ ಬೀಚ್ ಅಭಿವೃದ್ಧಿ ಕಾಮಗಾರಿ ಆದಷ್ಟು ಬೇಗ ಪೂರ್ಣಗೊಂಡು, ಪ್ರವಾಸಿಗರಿಗೆ ಅನುಕೂಲವಾಗುವಂತಾಗಲಿ. ತ್ರಾಸಿ- ಮರವಂತೆ ಬೀಚ್‌ನ ಎದುರು ಹೆದ್ದಾರಿಯ ಈಚೆಗೆ ಸಾಕಷ್ಟು ಜಾಗವಿದ್ದು, ಅದನ್ನು ಸಮತಟ್ಟು ವಾಡಿ, ಪಾಕಿರ್ಂಗ್‌ಗೆ ವ್ಯವಸ್ಥೆ ವಾಡಿದರೆ 200-300 ಕಾರುಗಳು ನಿಲ್ಲಬಹುದು. ಹೆದ್ದಾರಿ ಬದಿ ಬೆಳೆದ ಹುಲ್ಲು ಕಟಾವು ಮಾಡಬೇಕಿದೆ. ಬೀಚ್‌ನ ಹೆದ್ದಾರಿಯಲ್ಲಿ ಬೆಳಕಿನ ವ್ಯವಸ್ಥೆಗೆ ಮನವಿ ವಾಡಿದರೂ ಸ್ಪಂದಿಸಿಲ್ಲ.