ಬೆಳ್ಳಾರೆಯ ಕೆಪಿಎಸ್ ಪ್ರೌಢಶಾಲೆ ಉಪಪ್ರಾಂಶುಪಾಲೆ ಉವಾಕುವಾರಿ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಅಜಿತ್ ಕುವಾರ್ ಪಾಲೇರಿ, ಕಾಲೇಜಿನ ಶಿಕ್ಷಕ ರಕ್ಷಕ ಸಂದ ಅಧ್ಯಕ್ಷ ಗುಣವರ್ಧನ ಕೆದಿಲ, ಟಕದ ಯೋಜನಾಧಿಕಾರಿಗಳಾದ ಸೌವ್ಯಾ ದಿನೇಶ್, ಪೂರ್ಣಿವಾ, ಟಕದ ನಾಯಕರಾದ ಸುಧೀಕ್ಷಾ ಕುಂದರ್, ಬಿಪಿನ್ ಉಪಸ್ಥಿತರಿದ್ದರು. ಎನ್‌ಎಸ್‌ಎಸ್ ಸ್ವಯಂಸೇವಕಿ ಅಭಿಜ್ಞಾ ನಿರೂಪಿಸಿದರು.