ನಿವೃತ್ತ ಪ್ರಾಂಶುಪಾಲ ಎಂ.ಗೋಪಾಲಕೃಷ್ಣ ರಾವ್ ಮಟ್ಟು, ನಿವೃತ್ತ ಪ್ರಾಂಶುಪಾಲೆ ಎ.ಲಕ್ಷ್ಮೀ ಬಾಯಿ ಅನುಭವ ಹಂಚಿಕೊಂಡರು. ಜಿಲ್ಲಾ ಕಸಾಪ ಜಿಲ್ಲಾ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ಕಸಾಪ ಜಿಲ್ಲಾ ಪ್ರತಿನಿಧಿ ಕಟ್ಟಿಂಗೇರಿ ದೇವದಾಸ್ ಹೆಬ್ಬಾರ್, ನರಸಿಂಹಮೂರ್ತಿ ರಾವ್, ಭಾಸ್ಕರ ಕಾಮತ್, ಬಿಳಿಯಾರು ಭಾಸ್ಕರ್ ಆಚಾರ್ಯ, ಪುಷ್ಪಾ ವಿ.ಮಧ್ಯಸ್ಥ, ಪ್ರಕಾಶ್ ಮಧ್ಯಸ್ಥ, ಮಂಜುಳಾ ತಂತ್ರಿ, ರಾಘವೇಂದ್ರ ರಾವ್, ಎಂ.ಕೆ.ಕೃಷ್ಣಮೂರ್ತಿ ರಾವ್, ಶ್ರೀಪತಿ ರಾವ್, ಗೋಪಾಲಕೃಷ್ಣ ರಾವ್ ಉಪಸ್ಥಿತರಿದ್ದರು.