ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದಿಪ ಕುಮಾರ್ ಕಲ್ಕೂರ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಪ್ರಾಂಶುಪಾಲ ಡಾ. ಕೆ. ಅಶೋಕ ಕಾಮತ್, ಉದ್ಯಮಿ ರಮೇಶ್ ರಾವ್ ಬೀಡು, ಡಾ. ಎಂ. ಆರ್. ಅಡಿಗ ಕುಂದಾಪುರ, ಎಚ್. ಪಿ. ರವಿರಾಜ್, ನವನೀತ ಶೆಟ್ಟಿ ಕದ್ರಿ ಮೊದಲಾದವರು ಉಪಸ್ಥಿತರಿದ್ದರು. ಸಾಹಿತಿ ಎಚ್. ಶಾಂತರಾಜ ಐತಾಳ್ ಸ್ವಾಗತಿಸಿದರು.