ದೇವಸ್ಥಾನದ ಆಡಳಿತ ಸಮಿತಿ ಸದಸ್ಯ ತೆಂಗಾಳಿ ಶಾಂತರಾಮ ಶೆಟ್ಟಿ, ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ ಕೋಟ್ಯಾನ್, ಉದ್ಯಮಿಗಳಾದ ಉಮೇಶ್ ಭಂಡಾರಿ, ಕಿಶೋರ್ ಶೆಟ್ಟಿ ಪರಂಕಿಲ, ಅತಿಕಾರಿಬೆಟ್ಟು ಗ್ರಾಪಂ ಮಾಜಿ ಅಧ್ಯಕ್ಷ ಮನೋಹರ್ ಕೋಟ್ಯಾನ್, ಮೂಲ್ಕಿ ತಾಲೂಕು ಸಂಜೀವಿನಿ ಒಕ್ಕೂಟ ಅಧ್ಯಕ್ಷೆ ಭಾನುಮತಿ ಶೆಟ್ಟಿ ಕಕ್ವಗುತ್ತು, ಶಾಂಭವಿ ಸಂಜೀವಿನಿ ಒಕ್ಕೂಟದ ಅಧ್ಯಕ್ಷರಾದ ಲೂಯಿಸಾ ಡಿಸೋಜ, ಕಾರ್ಯದರ್ಶಿ ಪ್ರಮೀಳಾ ಶೆಟ್ಟಿ ಮತ್ತು ಒಕ್ಕೂಟದ ಎಲ್ಲ ಸದಸ್ಯರು ಭಾಗವಹಿಸಿದ್ದರು. ಮೋಹನ್ ಕೋಟ್ಯಾನ್ ಶುಭಹಾರೈಸಿದರು, ಪ್ರೀತಿ ನಿರೂಪಿಸಿದರು.