ಓದುವುದರಿಂದ ಜ್ಞಾನ ಸಂಪತ್ತು ವಿಸ್ತಾರ

ಉಪ್ಪುಂದ ಪಂಚಾಯಿತಿ ಸಭಾಭವನದಲ್ಲಿ ಬುಧವಾರ ಡಿಜಿಟಲ್ ಗ್ರಂಥಾಲಯ ಸಪ್ತಾಹ ಸವಾರಂಭವನ್ನು ಗ್ರಾಪಂ ಅಧ್ಯಕ್ಷ ಮೋಹನಚಂದ್ರ ಉದ್ಘಾಟಿಸಿದರು.
ಉಪ್ಪುಂದ ಪಂಚಾಯಿತಿ ಸಭಾಭವನದಲ್ಲಿ ಬುಧವಾರ ಡಿಜಿಟಲ್ ಗ್ರಂಥಾಲಯ ಸಪ್ತಾಹ ಸವಾರಂಭವನ್ನು ಗ್ರಾಪಂ ಅಧ್ಯಕ್ಷ ಮೋಹನಚಂದ್ರ ಉದ್ಘಾಟಿಸಿದರು.
Published on

ವಿಜಯವಾಣಿಸುದ್ದಿಜಾಲ ಬೈಂದೂರು

ವಿದ್ಯಾರ್ಥಿಗಳಿಗೆತಮ್ಮ ಮುಂದಿನ ಜೀವನ,ದಾರಿ,ಕನಸುಗಳನ್ನುನನಸು ವಾಡಿಕೊಳ್ಳಲು ಸರಿಯಾದವಾರ್ಗದರ್ಶನದ ಅಗತ್ಯತೆ ಇದೆ.ಪತ್ರಿಕೆ,ಪುಸ್ತಕಗಳನ್ನುಪ್ರತಿದಿನವೂ ಓದುವ ಮೂಲಕ ಜ್ಞ್ಞಾನವಿಸ್ತರಿಸಿಕೊಂಡು ಸವಾಜದಲ್ಲಿಸತ್ಪ್ರಜೆಗಳಾಗಿ ಬಾಳಲುಸಹಕಾರಿಯಾಗುತ್ತದೆ ಎಂದು ಉಪ್ಪುಂದಗ್ರಾಪಂ ಅಧ್ಯಕ್ಷ ಮೋಹನಚಂದ್ರಹೇಳಿದರು.

ಪಂಚಾಯಿತಿಸಭಾಭವನದಲ್ಲಿ ಬುಧವಾರ ಗ್ರಾಮಪಂಚಾಯಿತಿಯ ಅರಿವು ಕೇಂದ್ರಆಯೋಜಿಸಿದ್ದ ಡಿಜಿಟಲ್ ಗ್ರಂಥಾಲಯಸಪ್ತಾಹ ಉದ್ಘಾಟಿಸಿ ವಾತನಾಡಿದರು.

ವೀರಪುರಷಕರು,ದಾರ್ಶನಿಕರು,ಪುರಾಣ,ಇತಿಹಾಸಕ್ಕೆಸಂಬಂಧಿಸಿ ಪುಸ್ತಕಗಳ್ನನು ಓದುವುದರಿಂದ ಜ್ಞಾನಭಂಡಾರವ್ದೃಧಿಸುವದರೊಂದಿಗೆ ಸಾಹಿತ್ಯಾಸಕ್ತಿಬೆಳೆಸಿಕೊಳ್ಳಬಹುದು.ಈನೆಲೆಯಲ್ಲಿ ಗ್ರಂಥಾಲಯಗಳಲ್ಲಿರುವಪುಸ್ತಕಗಳ ಪ್ರಯೋಜನ ಪಡೆಯಬೇಕುಎಂದರು.

ಡಾ.ಎಸ್.ಆರ್.ರಂಗನಾಥನ್ಅವರ ಭಾವಚಿತ್ರಕ್ಕೆ ಪುಷ್ಪನಮನಸಲ್ಲಿಸಲಾಯಿತು.ಜಿಲ್ಲಾಸಂಯೋಜಕಿ ರೀನಾ ಹೆಗಡೆ ವಾತನಾಡಿದರು.ಗ್ರಾಪಂಉಪಾಧ್ಯಕ್ಷೆ ಮಹಾಲಕ್ಷ್ಮೀ ಗಾಣಿಗ,ಸದಸ್ಯೆಗಿರಿಜಾ ಇದ್ದರು.ಗ್ರಂಥಪಾಲಕಿಮೂಕಾಂಬು ನಾಗರಾಜ ಪ್ರಾಸ್ತಾವಿಕವಾಗಿಮಾತನಾಡಿದರು.ರೇಖಾಕಾರ್ಯಕ್ರಮ ನಿರ್ವಹಿಸಿದರು.

ಮಕ್ಕಳಿಗೆ ಓದುವ ಹವ್ಯಾಸ ಮನೆಯಿಂದಲೇ ಆರಂಭವಾಗಬೇಕು. ಹಿರಿಯುರು ಓದುವುದನ್ನು ಅಭ್ಯಾಸ ವಾಡಿಕೊಂಡರೆ ಮಕ್ಕಳು ಕೂಡ ಅದನ್ನೇ ಅನುಸರಿಸುತ್ತಾರೆ. ಮಕ್ಕಳು ಸಂಸ್ಕೃತಿ, ಸಂಸ್ಕಾರದ ಅರಿವು, ದೇಶಭಕ್ತಿಯ ಒಳ್ಳೆಯ ಶಿಕ್ಷಣ ನೀಡುವ ಉತ್ತಮ ಮೌಲ್ಯಾಧಾರಿತ ಪುಸ್ತಕಗಳನ್ನು ಗ್ರಂಥಾಲಯದಿಂದ ಪಡೆದು ಓದಬೇಕು.

---ೆಟೋ---

ಬಿವೈಎನ್‌ನ.19-1

ಉಪ್ಪುಂದಪಂಚಾಯಿತಿ ಸಭಾಭವನದಲ್ಲಿ ಬುಧವಾರಡಿಜಿಟಲ್ ಗ್ರಂಥಾಲಯ ಸಪ್ತಾಹಸವಾರಂಭವನ್ನು ಗ್ರಾಪಂ ಅಧ್ಯಕ್ಷಮೋಹನಚಂದ್ರ ಉದ್ಘಾಟಿಸಿದರು.ಗ್ರಾಪಂಉಪಾಧ್ಯಕ್ಷೆ ಮಹಾಲಕ್ಷ್ಮೀ ಗಾಣಿಗ,ಸದಸ್ಯೆಗಿರಿಜಾ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net