ಭತ್ತ ಒಣಗಿಸಲು ಮಳೆ ಅಡ್ಡಿ, ಹುಲ್ಲಿನ ಕೊರತೆ

ಕಟಾವು ವಾಡಿದ ಭತ್ತ ಮನೆಯ ಅಂಗಳದಲ್ಲಿ ಒದ್ದೆಯಾಗಿರುವುದು.
ಕಟಾವು ವಾಡಿದ ಭತ್ತ ಮನೆಯ ಅಂಗಳದಲ್ಲಿ ಒದ್ದೆಯಾಗಿರುವುದು.
Published on

ಹೆಬ್ರಿ:ಕಳೆದಕೆಲವು ದಿನಗಳಿಂದ ಹೆಬ್ರಿ ಭಾಗದಲ್ಲಿನಿರಂತರವಾಗಿ ಮಳೆ ಸುರಿಯುತ್ತಿದ್ದು,ಭತ್ತಒಣಗಿಸಲು,ಕಟಾವು,ಹುಲ್ಲುಒದ್ದೆಯಾಗಿ ಹಾಳಾಗುತ್ತಿದೆ.ಇದರಿಂದರೈತರಿಗೆ ನಷ್ಟ ಉಂಟಾಗಿದೆ.

ತಾಲೂಕಿನಲ್ಲಿಶನಿವಾರ ಭಾರಿ ಮಳೆ ಬಂದಿದ್ದು,ಭತ್ತವೆಲ್ಲಒದ್ದೆಯಾಗಿದೆ.ಗದ್ದೆಯಲ್ಲಿಹುಲ್ಲು ಶೇಖರಣೆ ವಾಡಲುಸಾಧ್ಯವಾಗುತ್ತಿಲ್ಲ.ಇದರಿಂದಾಗಿಉತ್ತಮ ಇಳುವರಿ ನಿರೀಕ್ಷೆಯಲ್ಲಿದ್ದರೈತರಿಗೆ ನಿರಾಸೆಯಾಗಿದೆ.

ಕಟಾವಿಗೆಸಮಸ್ಯೆ

ಗದ್ದೆಯಲ್ಲಿನೀರು ತುಂಬಿದ್ದರಿಂದ ಬಯಲುಪ್ರದೇಶದ ಗದ್ದೆಗಳಲ್ಲಿ ಭತ್ತದಕಟಾವಿಗೆ ದೊಡ್ಡ ಹಿನ್ನಡೆಯಾಗಿದೆ.ಕೆಲವುಗದ್ದೆಗಳಲ್ಲಿ ನೀರಿರುವುದರಿಂದಕಟಾವು ವಾಡಲು ಸಾಧ್ಯವಾಗಿಲ್ಲ.ಇನ್ನುಕೆಲವೆಡೆ ಅಧರ್ಂಬರ್ಧ ಯಾಂತ್ರೀಕೃತಕಟಾವು ಮಾಡಿ,ಮತ್ತೆಜನರನ್ನು ಹಾಕಿಕೊಂಡು ಕಟಾವು ಮಾಡುವ ಪರಿಸ್ಥಿತಿ ಬಂದಿದೆ.ಕಟಾವುವಾಹನಗಳು ಕೆಲಸ ಇಲ್ಲದೆ ಊರಿನತ್ತಪ್ರಯಾಣ ಮಾಡುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net