

ಗೋಳಿಯಂಗಡಿ:ಸರ್ಕಾರಿಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟಯಾವುದೇ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆಕಡಿಮೆ ಇಲ್ಲ.ಪಾಲಕರು,ಸಾರ್ವಜನಿಕರುವಿಶ್ವಾಸದೊಂದಿಗೆ ಮಕ್ಕಳನ್ನುಸರ್ಕಾರಿ ಶಾಲೆ ಕಾಲೇಜುಗಳಿಗೆದಾಖಲಿಸಿದಾಗ ಮಾತ್ರ ಉತ್ತಮಬೆಳವಣಿಗೆ ಸಾಧ್ಯವಿದೆ.ಈನಿಟ್ಟಿನಲ್ಲಿ ವಿದ್ಯಾರ್ಥಿಗಳಪಾಲಕರ ಸಹಕಾರ ಅತ್ಯಗತ್ಯ ಎಂದುನಿವೃತ್ತ ಮುಖ್ಯಶಿಕ್ಷಕ ಸುರೇಶಶೆಟ್ಟಿ ಬೆಳ್ವೆ ಹೇಳಿದರು.
ಗೋಳಿಯಂಗಡಿಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿಪಾಲಕರ ಸಭೆಯಲ್ಲಿ ಮಾತನಾಡಿದರು.
ಪ್ರಭಾರಪ್ರಾಂಶುಪಾಲ ಮಂಜುನಾಥ ಪಟಗಾರ್ಅಧ್ಯಕ್ಷತೆ ವಹಿಸಿದರು.ಗೋಳಿಯಂಗಡಿಸರ್ಕಾರಿ ಪದವಿಪೂರ್ವ ಕಾಲೇಜುಅಭಿವೃದ್ಧಿ ಸಮಿತಿ ಉಪಾಧ್ಯಕ್ಷಪ್ರಮೋದ್ ಹೆಗ್ಡೆ,ಉಪನ್ಯಾಸಕಸತೀಶ್ ಪ್ರಸಾದ್,ಸುಜಯ್,ಶಾಂತನಾಯ್ಕ,ಪ್ರೌಢಶಾಲಾವಿಭಾಗದ ಮುಖ್ಯಶಿಕ್ಷಕ ರಾಘವೇಂದ್ರಗಾಣಿಗ ಉಪಸ್ಥಿತರಿದ್ದರು.ಉಪನ್ಯಾಸಕಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು.ಉಪನ್ಯಾಸಕಿಸುಜಾತ ವಂದಿಸಿದರು.