ಚಾತುರ್ಮಾಸ್ಯ ವ್ರತಾಚರಣೆ ಸಮಿತಿ ಗೌರವಾಧ್ಯಕ್ಷ ಕೆ.ಗೋಪಾಲ ಪೂಜಾರಿ, ಅಧ್ಯಕ್ಷ ಗುರುರಾಜ್ ಗಂಟಿಹೊಳೆ, ಮಾಜಿ ಸಚಿವರಾದ ಮಂಕಾಳ ಎಸ್.ವೈದ್ಯ, ಶಿವಾನಂದ ನಾಯ್ಕ್, ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಕಿರಣ್ ಕುಮಾರ್ ಕೊಡ್ಗಿ, ಯಶ್‌ಪಾಲ್ ಸುವರ್ಣ, ಡಾ.ವೈ.ಭರತ್ ಶೆಟ್ಟಿ, ಹರೀಶ್ ಪೂಂಜ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಮಾಜಿ ಶಾಸಕರಾದ ಸುನೀಲ್ ನಾಯ್ಕ್ ಭಟ್ಕಳ್, ಸಂಜೀವ ಮಠಂದೂರು, ಪ್ರಮುಖರಾದ ಎಸ್.ರಾಜು ಪೂಜಾರಿ, ಉದ್ಯಮಿ ಗೋವಿಂದ ಬಾಬು ಪೂಜಾರಿ, ದಿನೇಶ ಅಮೀನ್ ಕುಂದಾಪುರ, ಉದ್ಯಮಿ ದಯಾನಂದ ಬಿ ಬೊಂಟ್ರ, ಸೂರಜ್ ನಾಯ್ಕ್ ಸೋನಿ, ಈಶ್ವರ್ ನಾಯ್ಕ ಮುರ್ಡೇಶ್ವರ, ಹರಿಕೃಷ್ಣ ಬಂಟ್ವಾಳ, ಎಚ್.ಆರ್.ನಾಯ್ಕ್, ಚಿತ್ತರಂಜನ್, ಗುರುರಾಜ್ ಪಂಜು ಪೂಜಾರಿ, ಗಂಗಾಧರ ಬೆಂಗಳೂರು, ತಮ್ಮೇಗೌಡ ಬೆಂಗಳೂರು, ವಿಕಾಸ ಪುತ್ತೂರು, ಕಿರಣ್ ಕುಮಾರ್ ಕೋಡಿಕಲ್, ಕೃಷ್ಣಪ್ರಸಾದ ಅಡ್ಯಂತಾಯ, ಅನಿತಾ ಮರವಂತೆ ಮತ್ತಿತರರು ಉಪಸ್ಥಿತರಿದ್ದರು.