ಮೂಡುಬಿಕಿರೆ ಆಳ್ವಾಸ್ ಕಾಲೇಜಿನ ಆಡಳಿತಧಿಕಾರಿ ಬಾಲಕೃಷ್ಣ ಶೆಟ್ಟಿ ಅಧ್ಯಕ್ಷೆತೆ ವಹಿಸಿದ್ದರು. ಡೊಮಿನಿಕ್ ಪಿಂಟೋ ವಾರ್ಷಿಕೋತ್ಸವ ಉದ್ಘಾಟಿಸಿದರು. ಸಾಣೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಯುವರಾಜ್ ಜೈನ್, ಎಸ್‌ಕೆಎಫ್ ಆಡಳಿತ ನಿರ್ದೇಶಕ ಪ್ರಜ್ವಲ್ ಆಚಾರ್, ಡಾ.ಕಾರ್ತಿಕ್ ರಾವ್, ಮೂಡುಬಿದಿರೆ ವಲಯಾರಣ್ಯಧಿಕಾರಿ ಶ್ರೀಧರ್, ನರಸಿಂಹ ಕಾಮತ್, ಶ್ರೀರಾಮ್ ಭಟ್, ಡಾ.ಅಜಿತ್‌ಪ್ರಕಾಶ್, ದಯಾನಂದ ಶೆಟ್ಟಿ, ಯಶೋದಾ ಶೆಟ್ಟಿ, ಶ್ವೇತಾ ಡಿ.ಶೆಟ್ಟಿ, ಉದಯ ಸಾಲ್ಯಾನ್ ಉಪಸ್ಥಿತರಿದ್ದರು. ಗುರುಪ್ರಸಾದ್ ಶೆಟ್ಟಿ ಸ್ವಾಗತಿಸಿದರು. ಪ್ರಕಾಶ್ ರಾವ್ ವಾರ್ಷಿಕ ವರದಿ ವಾಚಿಸಿದರು. ಪ್ರಮಿತ್ ಸುವರ್ಣ ವಂದಿಸಿದರು. ಮೋಹನ್ ಶೆಟ್ಟಿ ನಿರೂಪಿಸಿದರು.