ಬಂಟ್ರ ಕ್ಲಸ್ಟರ್‌ನ ಸಿಆರ್‌ಪಿ ಗಣೇಶ್ ನಡುವಾಲು, ಲೋಕೋಪಯೋಗಿ ಇಲಾಖೆ ಸುಬ್ರಹ್ಮಣ್ಯ ಉಪವಿಭಾಗದ ಸಹಾಯಕ ಅಭಿಯಂತ ಪ್ರಮೋದ್ ಕುಮಾರ್, ಉದ್ಯಮಿ ಕೇಶವ ಅಮೈ ಎಸ್‌ಆರ್‌ಕೆ, ಸುಬ್ರಹ್ಮಣ್ಯ ಮಠ ಎಜುಕೇಶನ್ ಸೊಸೈಟಿ ಕಾರ್ಯದರ್ಶಿ ಶ್ರೀಕೃಷ್ಣ ಶರ್ಮ, ವಿದ್ಯಾಸಂಸ್ಥೆಯ ನಿವೃತ್ತ ಮುಖ್ಯಶಿಕ್ಷಕರಾದ ಗೋಪಾಲಕೃಷ್ಣ ಬಿ, ಹಿರಿಯಣ್ಣ ಗೌಡ ಎ, ವಸಂತಿ ಜೆ, ಗಣಪತಿ ಭಟ್, ನಿವೃತ್ತ ಅಧ್ಯಾಪಕ ದುಗ್ಗಪ್ಪ ಗೌಡ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಶಿವರಾಮ ಯೇನೆಕಲ್ಲು ಮುಖ್ಯಅತಿಥಿಗಳಾಗಿದ್ದರು.