ನೀರಾವರಿ ಕಾಮಗಾರಿ ಸ್ಥಗಿತದಿಂದ ಸಮಸ್ಯೆ

ಸಿದ್ದಾಪುರ ಏತ ನೀರಾವರಿ ವ್ಯಾಪ್ತಿಯ ರೈತರ ಬಹತ್ ಜನಾಗ್ರಹ ಸಭೆಯನ್ನು ಶಾಸಕ ಗುರುರಾಜ್ ಗಂಟಿಹೊಳೆ ಉದ್ಘಾಟಿಸಿದರು. ಪ್ರಮುಖರಾದ ಕೆ.ಪ್ರತಾಪಚಂದ್ರ ಶೆಟ್ಟಿ, ಡಾ.ನಾಗಭೂಷಣ್ ಉಡುಪ, ಬಿ ಸತೀಶ್ ಕಿಣಿ ಬೆಳ್ವೆ, ಗೋಪಾಲಕೃಷ್ಣ ಕಿಣಿ ಇತರರಿದ್ದರು.
ಸಿದ್ದಾಪುರ ಏತ ನೀರಾವರಿ ವ್ಯಾಪ್ತಿಯ ರೈತರ ಬಹತ್ ಜನಾಗ್ರಹ ಸಭೆಯನ್ನು ಶಾಸಕ ಗುರುರಾಜ್ ಗಂಟಿಹೊಳೆ ಉದ್ಘಾಟಿಸಿದರು. ಪ್ರಮುಖರಾದ ಕೆ.ಪ್ರತಾಪಚಂದ್ರ ಶೆಟ್ಟಿ, ಡಾ.ನಾಗಭೂಷಣ್ ಉಡುಪ, ಬಿ ಸತೀಶ್ ಕಿಣಿ ಬೆಳ್ವೆ, ಗೋಪಾಲಕೃಷ್ಣ ಕಿಣಿ ಇತರರಿದ್ದರು.
Published on

ಸಿದ್ದಾಪುರ:ಸಿದ್ದಾಪುರಏತ ನೀರಾವರಿ ಯೋಜನೆಯ ಕಾಮಗಾರಿಸ್ಥಗಿತಗೊಳಿಸಿರುವುದು ರೈತರಭಾವನೆಗಳನ್ನು ಘಾಸಿಗೊಳಿಸಿದೆ.ಸರ್ಕಾರಯೋಜನೆ ನಿಲ್ಲಿಸುವ ಕೆಲಸ ವಾಡಬಾರದು.ಉಡುಪಿಜಿಲ್ಲಾ ರೈತ ಸಂವು ಯಾವುದೇ ಪಕ್ಷದಹಿಂದೆ ಹೋಗದೆ ರೈತರ ಪರವಾಗಿ ಹೋರಾಟನಡೆಸುತ್ತಿದೆ ಎಂದು ಉಡುಪಿ ಜಿಲ್ಲಾರೈತ ಸಂ ಅಧ್ಯಕ್ಷ ಕೆ.ಪ್ರತಾಪಚಂದ್ರಶೆಟ್ಟಿ ಹೇಳಿದರು.

ರೈತಸಂ ಹಾಗೂ ವಿವಿಧ ಸಂ ಸಂಸ್ಥೆಗಳಅಶ್ರಯದಲ್ಲಿ ಸಿದ್ದಾಪುರ ಸರ್ಕಲ್ಬಳಿ ಬುಧವಾರ ನಡೆದ ಸಿದ್ದಾಪುರಏತ ನೀರಾವರಿ ವ್ಯಾಪ್ತಿಯ ರೈತರಜನಾಗ್ರಹ ಸಭೆಯಲ್ಲಿ ಮಾತನಾಡಿದರು.

ಜನಾಗ್ರಹಸಭೆ ಉದ್ಘಾಟಿಸಿ ಮಾತನಾಡಿದ ಶಾಸಕಗುರುರಾಜ್ ಗಂಟಿಹೊಳೆ,ರೈತರಿಗೆಅಗತ್ಯವಾದ ಯೋಜನೆ ಉಳಿಸಿಕೊಳ್ಳುವಬಗ್ಗೆ ಸಂಸದರ ಮೂಲಕ ಸಚಿವರು ಹಾಗೂಸರ್ಕಾರದ ಗಮನಕ್ಕೆ ತರಲುಪ್ರಯತ್ನಿಸುವುದಾಗಿ ಹೇಳಿದರು.

ನಿವೃತ್ತಆರೋಗ್ಯಾಧಿಕಾರಿ ಡಾ.ನಾಗಭೂಷಣ್ಉಡುಪ ಅಧ್ಯಕ್ಷತೆ ವಹಿಸಿದ್ದರು.ಉಡುಪಿಜಿಲ್ಲಾ ರೈತ ಸಂ ಪ್ರಧಾನ ಕಾರ್ಯದರ್ಶಿಬಿ.ಸತೀಶ್ಕಿಣಿ ಬೆಳ್ವೆ,ಅಂಪಾರುಗ್ರಾಪಂ ಅಧ್ಯಕ್ಷ ಗೋಪಾಲಕೃಷ್ಣಕಿಣಿ,ಆಜ್ರಿಗ್ರಾಪಂ ಅಧ್ಯಕ್ಷೆ ಮುಕಾಂಬುಶೆಟ್ಟಿ,ಪ್ರಮುಖರಾದಗಾಯತ್ರಿ,ಶಾಂತಿನಾಯ್ಕ,ಶಾರದಾಗೊಲ್ಲ,ಪ್ರಸಾದ್ಶೆಟ್ಟಿ,ಶೇಖರ್ಕುಲಾಲ್,ರಾಜುಬೆಟ್ಟನಮನೆ ಹಾಗೂ ರೈತರುಉಪಸ್ಥಿತರಿದ್ದರು.

ಶ್ರವಣ್ಶೆಟ್ಟಿ ಸ್ವಾಗತಿಸಿದರು.ಉದಯಕುವಾರ ಶೆಟ್ಟಿ ರೈತಗೀತೆ ಹಾಡಿದರು.ರೋಹಿತ್ಶೆಟ್ಟಿ ಪ್ರಾಸ್ತಾವಿಕವಾಗಿಮಾತನಾಡಿದರು.ಪ್ರಸಾದಶೆಟ್ಟಿ ವಂದಿಸಿದರು.ದಿನೇಶಪೂಜಾರಿ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net