ಪಿಐಎಂ ನಿರ್ದೇಶಕ ಡಾ. ಪಿ.ಎಸ್. ಐತಾಳ್, ಕಾಲೇಜ್ನ ಪ್ರಾಂಶುಪಾಲರಾದ ಡಾ. ರಾಮು ಎಲ್., ಐಕ್ಯುಎಸಿ ಸಂಯೋಜಕ ವಿನಯ್ ಕುಮಾರ್ ಡಿ., ಸ್ಟೂಡೆಂಟ್ ವೆಲ್ಫೇರ್ ಅಧಿಕಾರಿಗಳಾದ ಸುಮಲತಾ ಪಿ.ಜೆ. ಮತ್ತು ಪ್ರತಿಭಾ ಸಿ. ಆಚಾರ್ಯ ಉಪಸ್ಥಿತರಿದ್ದರು. ವಿದ್ಯಾರ್ಥಿ ಪ್ರತಿನಿಧಿಗಳಾದ ಕೆ.ಪಿ. ನೇಹಾ, ಶರಲ್ ಕಾರ್ನೆಲಿಯೋ, ದೀಪಾ ಬಿ., ವಂದನಾ ಆರ್. ಹೆಗ್ಡೆ, ಪ್ರೀತಿ ಶೆಟ್ಟಿ, ಸಫಾ ಆಮಿನಾ ಪಾಲ್ಗೊಂಡಿದ್ದರು.