ಮುಂಜಾಗ್ರತೆಯಿಂದ ಶ್ರವಣ ದೋಷ ನಿವಾರಣೆಗೆ ಪರಿಹಾರ

ಬೆಳ್ವೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶ್ರವಣ ದೋಷ ಉಚಿತ ಪರೀಕ್ಷೆ ಶಿಬಿರವನ್ನು ಬೆಳ್ವೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಧ ಇತ್ತೀಚೆಗೆ ಉದ್ಘಾಟಿಸಿದರು. ಡಾ.ರೂಪಾ ಪೈ, ಕು.ಸಮೀಕ್ಷಾ, ಎಂಜೆಎಫ್ ಅಣ್ಣಯ್ಯ ಶೆಟ್ಟಿ, ಎಚ್.ವಸಂತಕುವಾರ್ ಶೆಟ್ಟಿ ಮೊದಲಾದವರಿದ್ದರು.
ಬೆಳ್ವೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶ್ರವಣ ದೋಷ ಉಚಿತ ಪರೀಕ್ಷೆ ಶಿಬಿರವನ್ನು ಬೆಳ್ವೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಧ ಇತ್ತೀಚೆಗೆ ಉದ್ಘಾಟಿಸಿದರು. ಡಾ.ರೂಪಾ ಪೈ, ಕು.ಸಮೀಕ್ಷಾ, ಎಂಜೆಎಫ್ ಅಣ್ಣಯ್ಯ ಶೆಟ್ಟಿ, ಎಚ್.ವಸಂತಕುವಾರ್ ಶೆಟ್ಟಿ ಮೊದಲಾದವರಿದ್ದರು.
Published on

ಗೋಳಿಯಂಗಡಿ:ಸರ್ಕಾರಿಆಸ್ಪತ್ರೆ ಹಾಗೂ ಸಂ ಸಂಸ್ಥೆಗಳುಹಮ್ಮಿಕೊಳ್ಳುವ ಉಚಿತ ಆರೋಗ್ಯಶಿಬಿರಗಳು ಜನರಿಗೆ ವೈದ್ಯಕೀಯಸೌಲಭ್ಯಗಳನ್ನು ಪಡೆಯಲು ಉತ್ತಮಅವಕಾಶ ಕಲ್ಪಿಸುತ್ತವೆ.ಜನರನಿತ್ಯ ಜೀವನದಲ್ಲಿ ಕೆಲವೊಂದುಕಾರಣಗಳಿಂದ ಅನಾರೋಗ್ಯದ ಸಮಸ್ಯೆಗಳುಉಂಟಾಗುತ್ತವೆ.ಶ್ರವಣದೋಷದ ಬಗ್ಗೆ ಮುಂಜಾಗ್ರತೆ ವಹಿಸಿದಾಗಸಮಸ್ಯೆಗೆ ಪರಿಹಾರ ಪಡೆಯಬಹುದುಎಂದು ಬೆಳ್ವೆ ಪ್ರಾಥಮಿಕ ಆರೋಗ್ಯಕೇಂದ್ರದ ವೈದ್ಯಾಧಿಕಾರಿ ಡಾ.ರೂಪಾಪೈ ಹೇಳಿದರು.

ಉಡುಪಿಜಿಲ್ಲಾ ಆರೋಗ್ಯ ಮತ್ತು ಕುಂಟುಂಬಕಲ್ಯಾಣ ಇಲಾಖೆ,ಆರ್ಡಿಬೆಳ್ವೆ ಗೋಳಿಯಂಗಡಿ ಲಯನ್ಸ್ಕ್ಲಬ್,ಬೆಳ್ವೆಪ್ರಾಥಮಿಕ ಆರೋಗ್ಯ ಕೇಂದ್ರದ ಸಹಪ್ರಾಯೋಜಕತ್ವದಲ್ಲಿ ರಾಷ್ಟ್ರೀಯಶ್ರವಣ ದೋಷ ನಿಯಂತ್ರಣ ಮತ್ತುನಿವಾರಣಾ ಕಾರ್ಯಕ್ರಮ ಅಂಗವಾಗಿಬೆಳ್ವೆ ಪ್ರಾಥಮಿಕ ಆರೋಗ್ಯಕೇಂದ್ರದಲ್ಲಿ ಇತ್ತೀಚೆಗೆಹಮ್ಮಿಕೊಂಡ ಶ್ರವಣ ದೋಷ ಉಚಿತಪರೀಕ್ಷೆ ಶಿಬಿರದಲ್ಲಿ ಮಾತನಾಡಿದರು.

ಬೆಳ್ವೆಗ್ರಾಪಂ ಅಧ್ಯಕ್ಷೆ ರಾಧಾ ಶ್ರವಣದೋಷ ಉಚಿತ ಪರೀಕ್ಷೆ ಶಿಬಿರಉದ್ಘಾಟಿಸಿದರು.

ಉಡುಪಿಜಿಲ್ಲಾಸ್ಪತ್ರೆ ಶ್ರವಣ ತಜ್ಞೆಕು.ಸಮೀಕ್ಷಾ,ಆರ್ಡಿಬೆಳ್ವೆ ಗೋಳಿಯಂಗಡಿ ಲಯನ್ಸ್ಕ್ಲಬ್ ಅಧ್ಯಕ್ಷ ಎಂಜೆಎಫ್ ಅಣ್ಣಯ್ಯಶೆಟ್ಟಿ,ಲಯನ್ಸ್317ಸಿಜಿಲ್ಲಾ ಶಿಕ್ಷಕರ ಕಾರ್ಯಕ್ರಮಸಂಯೋಜಕ ಎಚ್.ವಸಂತಕುವಾರ್ ಶೆಟ್ಟಿಮಾಜಿಅಧ್ಯಕ್ಷ ವೈ.ಪಟ್ಟಾಭಿರಾಮ್ಭಟ್ ಮರೂರು,ನಿಕಟಪೂರ್ವಾಧ್ಯಕ್ಷ ಎಸ್.ಜಯರಾಮಶೆಟ್ಟಿ,ಕಾರ್ಯದರ್ಶಿಕೆ.ಸಂಜೀವಆರ್ಡಿ,ಬೆಳ್ವೆಶಂಕರ ನಾರಾಯಣ ದೇವಳ ಮೊಕ್ತೇಸರಬಿ.ಶಂಕರಶೆಟ್ಟಿ ಬೆಳ್ವೆ,ಮಡಾಮಕ್ಕಿಗ್ರಾಪಂ ಅಧ್ಯಕ್ಷ ದಯಾನಂದ ಪೂಜಾರಿ,ಹೆಂಗವಳ್ಳಿಗ್ರಾಪಂ ಅಧ್ಯಕ್ಷೆ ರವ್ಯಾ,ವೈದ್ಯಾಧಿಕಾರಿಡಾ.ಅಕ್ಷತಾ,ಸಿಬ್ಬಂದಿಉಪಸ್ಥಿತರಿದ್ದರು.

ವಿಜಯಶ್ರೀಸ್ವಾಗತಿಸಿದರು.ಡಾ.ರೂಪಾಪೈ ಪ್ರಾಸ್ತಾವಿಕವಾಗಿ ಮಾತನಾಡಿದರು.ವೈ.ಪಟ್ಟಾಭಿರಾಮ್ಭಟ್ ನಿರೂಪಿಸಿದರು.ಕೆ.ಸಂಜೀವಆರ್ಡಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net