ಧನಾತ್ಮಕವಾದ ಚಿಂತನೆಯಿಂದ ಬದುಕಿಗೆ ಬೆಳಕು

ಗುರುಕುಲ ಪಬ್ಲಿಕ್ ಸ್ಕೂಲ್ ಹಾಗೂ ಗುರುಕುಲ ಪದವಿಪೂರ್ವ ಕಾಲೇಜಿನ ವಾರ್ಷಿಕ ಕ್ರೀಡಾಕೂಟ ನಡೆಯಿತು.
ಗುರುಕುಲ ಪಬ್ಲಿಕ್ ಸ್ಕೂಲ್ ಹಾಗೂ ಗುರುಕುಲ ಪದವಿಪೂರ್ವ ಕಾಲೇಜಿನ ವಾರ್ಷಿಕ ಕ್ರೀಡಾಕೂಟ ನಡೆಯಿತು.
Published on

ಕುಂದಾಪುರ:ಧನಾತ್ಮಕವಾದಚಿಂತನೆಯು ನಮ್ಮ ಬದುಕನ್ನುಅಭಿವೃದ್ಧಿ ಪಥದತ್ತ ಕೊಂಡೊಯ್ಯಬಹುದು.ಸತತಪ್ರಯತ್ನದಿಂದ ಗೆಲುವಿನ ಮೆಟ್ಟಿಲನ್ನುಹತ್ತಬಹುದು.ಕ್ರೀಡೆಯುದೇಹ ಮತ್ತು ಮನಸ್ಸಿನ ಆರೋಗ್ಯವನ್ನುಕಾಪಾಡುವುದಲ್ಲದೆ ಬದುಕಿನಲ್ಲಿಶಿಸ್ತನ್ನು ಅಳವಡಿಸಿಕೊಳ್ಳಲುಹೆಚ್ಚು ಸಹಕಾರಿ ಎಂದು ಯುವಜನತೆಸಬಲೀಕರಣ ಮತ್ತು ಕರ್ನಾಟಕ ಕ್ರೀಡಾಇಲಾಖೆ ಸಹ ನಿರ್ದೇಶಕ ಡಾ.ಜಿತೇಂದ್ರಶೆಟ್ಟಿ ಹೇಳಿದರು.

ವಕ್ವಾಡಿಗುರುಕುಲ ವಿದ್ಯಾಸಂಸ್ಥೆಯಲ್ಲಿಶನಿವಾರ ಜರಗಿದ ಬಾಂಡ್ಯಾ ಎಜುಕೇಶನ್ಟ್ರಸ್ಟ್ ಪ್ರವರ್ತಿತ ಗುರುಕುಲಪಬ್ಲಿಕ್ ಸ್ಕೂಲ್ ಹಾಗೂ ಗುರುಕುಲಪದವಿಪೂರ್ವ ಕಾಲೇಜಿನ 20ನೇವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿವಾತನಾಡಿದರು.

ಬಾಂಡ್ಯಾಎಜುಕೇಶನ್ ಟ್ರಸ್ಟ್‌ನ ಜಂಟಿಕಾರ್ಯನಿರ್ವಾಹಕ ಕೆ.ಸುಭಾಶ್ಚಂದ್ರಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.ಬಾಂಡ್ಯಎಜುಕೇಶನ್ ಟ್ರಸ್ಟ್‌ನ ಜಂಟಿಕಾರ್ಯನಿರ್ವಾಹಕಿ ಅನುಪವಾಎಸ್.ಶೆಟ್ಟಿಶುಭಾಶಂಸನೆಗೈದರು.

ಪ್ರಾಂಶುಪಾಲೆಡಾ.ರೂಪಾಶೆಣೈ ಸ್ವಾಗತಿಸಿದರು.ಬಬಿತಾಎಸ್.ಶೆಟ್ಟಿಅತಿಥಿಗಳನ್ನು ಪರಿಚಯಿಸಿದರು.ಸುಮಲತಾಎಸ್.ಭಂಡಾರಿವಿದ್ಯಾರ್ಥಿಗಳ ಪಥ ಸಂಚಲನನಡೆಸಿಕೊಟ್ಟರು.ಶಿಕ್ಷಕಿಅಶ್ವಿನಿ ನಿರೂಪಿಸಿದರು.ಸುಜಾತಾಕಿರಣ್ ಶೆಟ್ಟಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net