ಸಾಹಸ್ ಎನ್‌ಜಿಒ ಪ್ರತಿನಿಧಿ ಶ್ರವಣ್, ಎಸ್‌ಡಿಎಂಸಿ ಅಧ್ಯಕ್ಷೆ ಸುನೀತಾ ಶೆಟ್ಟಿ, ಮುಖ್ಯ ಶಿಕ್ಷಕಿ ಕಸ್ತೂರಿ ಎಚ್., ಶಿಕ್ಷಕಿಯರಾದ ಭವ್ಯಾ, ಸುಪ್ರಿತಾ, ಅಕ್ಷತಾ, ಎಸ್‌ಡಿಎಂಸಿ ಸದಸ್ಯರು, ಪಾಲಕರು, ಹಳೇ ವಿದ್ಯಾರ್ಥಿಗಳು ಭಾಗವಹಿಸಿದರು. ಪುರಸಭೆಯ ಸಹಕಾರದೊಂದಿಗೆ ಸಾಹಸ್ ಸಂಸ್ಥೆ- ಎಚ್‌ಡಿಎಫ್‌ಸಿ ವತಿಯಿಂದ ಮಕ್ಕಳಿಗೆ ಉಚಿತ ಬಟ್ಟೆಚೀಲಗಳನ್ನು ವಿತರಿಸಲಾಯಿತು. ಶೂನ್ಯ ತ್ಯಾಜ್ಯ ಮಕ್ಕಳ ಸಂತೆ ಹಾಗೂ ವಿಜ್ಞಾನ ಮೇಳದ ಸೆಲ್ಫಿ ಬೂತ್ ಗಮನ ಸೆಳೆಯಿತು.