ಮುಖ್ಯ ಶಿಕ್ಷಕಿ ದಿವ್ಯಾ, ಎಸ್‌ಡಿಎಂಸಿ ಅಧ್ಯಕ್ಷ ಸದಾಶಿವ ಕಟ್ಟೆಮಾರ್, ಸಮಿತಿ ಸದಸ್ಯರಾದ ಜಯ, ಚಂದ್ರಾವತಿ, ಪಾಲಕರಾದ ಸಿರಾಜುದ್ದೀನ್, ವನಜಾ, ಸಹ ಶಿಕ್ಷಕರಾದ ಉಮೈಹನಿ, ರೇಷ್ಮಾ, ಸೆಲಿಕತ್ ಭಾನು, ಅಡುಗೆ ಸಿಬ್ಬಂದಿ ಚಂದ್ರಾವತಿ, ವಿಮಲಾ ಇದ್ದರು. ಗದ್ದೆ ಮಾಲೀಕ ಗೋಪಾಲ ಗೌಡರು ವಿದ್ಯಾರ್ಥಿಗಳಿಗೆ ಉಪಹಾರ ಮತ್ತು ಮಧ್ಯಾಹ್ನದ ಭೋಜನದ ವ್ಯವಸ್ಥೆ ಮಾಡಿದ್ದರು.