

ಬೇಟೆಗೂ ಮೊದಲು ಆಯಾ ಪಂಚಾಯಿತಿ ಅಧಿಕಾರಿಗಳಿಗೆ ಕಾರ್ಯಾಚರಣೆ ಕುರಿತು ವಾಹಿತಿ ನೀಡಬೇಕು. ಬಳಿಕ ಕಾರ್ಯಾಚರಣೆ ಕುರಿತು ನಿರ್ದಿಷ್ಟ ಪಂಚಾಯಿತಿಯಿಂದ ಅರಣ್ಯ ಇಲಾಖೆಗೂ ವಾಹಿತಿ ರವಾನೆಯಾಗಬೇಕು. ಈಗಾಗಲೇ ಎಣ್ಮಕಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಎಂಟಕ್ಕೂ ಹೆಚ್ಚು ಮಂದಿ ಶಾರ್ಪ್‌ಶೂಟರ್‌ಗಳಿದ್ದು, ಇವರೆಲ್ಲರೂ ಅರಣ್ಯ ಇಲಾಖೆಯ ಎಂಪ್ಯಾನಲ್‌ನಲ್ಲಿ ನೋಂದಾಯಿಸಿದ್ದಾರೆ.