ಮೂಡುಬಿದಿರೆ: ಕಾರ್ಕಳದಿಂದ ಮೂಡುಬಿದಿರೆ ಕಡೆಗೆ ಬರುತ್ತಿದ್ದ ಕ್ಯಾಂಟರ್ ಲಾರಿ ಬನ್ನಡ್ಕದಲ್ಲಿ ದನಗಳಿಗೆ ಡಿಕ್ಕಿಯಾಗಿದ್ದು, ಒಂದು ದನ ಮೃತಪಟ್ಟಿದೆ. ಎರಡು ದನಗಳು ಗಂಭೀರವಾಗಿ ಗಾಯಗೊಂಡಿವೆ.
ಶುಕ್ರವಾರ ಸಂಜೆ ಅಪಘಾತ ಸಂಭವಿಸಿದೆ. ಲಾರಿ ಡಿಕ್ಕಿಯಾದ ಪರಿಣಾಮ ಮೂರು ದನಗಳಿಗೆ ಗಾಯಗಳಾಗಿದ್ದು, ಒಂದು ದನ ಮೃತಪಟ್ಟಿದೆ. ಗಂಭೀರವಾಗಿ ಗಾಯಗೊಂಡಿರುವ ಎರಡು ದನಗಳ ಸ್ಥಿತಿ ಚಿಂತಾಜನಕವಾಗಿದೆ.