_1785754500745.webp?w=480&auto=format%2Ccompress&fit=max)
_1785754500745.webp?w=480&auto=format%2Ccompress&fit=max)
ವಿಜಯವಾಣಿ ಸುದ್ದಿಜಾಲ ಕುಂಬಳೆ
ನಿರ್ಧಾರವಿಲ್ಲದೆ ಮುಗಿವ ಸಭೆಗಳು
ಪ್ರಯಾಣಿಕರ ಸಮಸ್ಯೆ ಮನಗಂಡು ಖಾಸಗಿ ಬಸ್‌ಗಳು ಹಳೇ ನಿಲ್ದಾಣವಿರುವಲ್ಲಿ ಪ್ರಯಾಣಿಕರನ್ನು ಇಳಿಸಬೇಕೆಂದು ಪದೇ ಪದೆ ಮನವಿ ಮಾಡುತ್ತಿದ್ದರೂ ಬಸ್ ನಿರ್ವಾಹಕರು ಸಹಕರಿಸುತ್ತಿಲ್ಲ. ಈ ಬಗ್ಗೆ ಎರಡು ಬಾರಿ ನಡೆದ ಚರ್ಚೆ ಯಾವುದೇ ತೀರ್ಮಾನವಿಲ್ಲದೆ ಮುಕ್ತಾಯಗೊಂಡಿದೆ. ಮುಖ್ಯವಾಗಿ ಕಾನೂನು ಅನುಷ್ಠಾನಗೊಳಿಸುವಲ್ಲಿ ಪೊಲೀಸರು ಮತ್ತು ಎಂವಿಡಿ ಹಿಂದೇಟು ಹಾಕುತ್ತಿದ್ದಾರೆ. ಸಚಿವರ ಸೂಚನೆಗೂ ಬೆಲೆ ಇಲ್ಲದಂತಾಗಿದೆ. ಈ ಹಿನ್ನೆಲೆ ಪ್ರಬಲ ಪ್ರತಿಭಟನೆ ಮಾಡಬೇಕಾಗುತ್ತದೆ.
— ಅಶ್ರಫ್ ಸ್ಕೈಲರ್ ಕಾರ್ಯದರ್ಶಿ, ವ್ಯಾಪಾರಿ ವ್ಯವಸಾಯಿ ಯುವ ಘಟಕ ಕುಂಬಳೆ