ಕಾರ್ಯಕ್ರಮದಲ್ಲಿ ಮುರಳೀಧರ್ ನಕ್ಷತ್ರಿ,ದಿಲೀಪ್ ರಾಜ್ ಹೆಗ್ಡೆ, ರಾಮದಾಸ್ ಹೆಗ್ಡೆ, ಜಯರಾಜ್ ಹೆಗ್ಡೆ, ದಿನೇಶ್ ಹೆಗ್ಡೆ ಆತ್ರಾಡಿ, ಗಣೇಶ್ ಪಾಟೀಲ್, ಭಾಸ್ಕರ್ ದೇವಾಡಿಗ, ಪದ್ಮನಾಭ ಬಾಯರಿ, ಸುಖಾನಂದ್ ಶೆಟ್ಟಿಗಾರ್, ಕೀರ್ತಿ ಕುಮಾರ್, ಸುಧೀರ್ ಶೆಟ್ಟಿ, ಸುಧೀರ್ ಶೆಟ್ಟಿಗಾರ್ ಹಾಗೂ ವಾಲಿಬಾಲ್ ಫ್ರೆಂಡ್ಸ್ನ ಸರ್ವಸದಸ್ಯರು ಉಪಸ್ಥಿತರಿದ್ದರು.