ಶಿಬಿರವನ್ನು 25 ಕಾಯಂ ಬೋಧಕ ಸಿಬ್ಬಂದಿ, ಒಬ್ಬ ಮಹಿಳಾ ಕೆಡೆಟ್ ಬೋಧಕಿ, 9 ಸಹಾಯಕ ಎನ್‌ಸಿಸಿ ಅಧಿಕಾರಿಗಳು, 8 ನಾಗರಿಕ ಸಿಬ್ಬಂದಿ ನಡೆಸುತ್ತಿದ್ದಾರೆ. ಹತ್ತು ದಿನಗಳ ಶಿಬಿರದಲ್ಲಿ ಡ್ರಿಲ್, ಶಸ್ತ್ರಾಸ್ತ್ರ ತರಬೇತಿ, ಮ್ಯಾಪ್ ರೀಡಿಂಗ್, ದೈಹಿಕ ಸಾಮರ್ಥ್ಯ, ನಾಯಕತ್ವ ಅಭಿವೃದ್ಧಿ, ಫೀಲ್ಡ್ ಕ್ರ್‌ಟಾ, ಸಾಂಸ್ಕೃತಿಕ ಚಟುವಟಿಕೆ, ವ್ಯಕ್ತಿತ್ವ ವಿಕಸನ, ವಿವಿಧ ಸ್ಪರ್ಧೆಗಳು ನಡೆಯಲಿವೆ.