ಕವಿಗೋಷ್ಠಿಯಲ್ಲಿ ಕವಿಗಳಾದ ರಮೇಶ್ ಪ್ರಭು, ಕಾಂತಾವರ ಶಿವಾನಂದ ಶೆಣೈ, ಗಂಗಾಧರ ಪಣಿಯೂರು, ಶಿವಪ್ಪ ಕಾರ್ಕಳ, ಶ್ಯಾಮ್ ಪ್ರಸಾದ್, ಚಂದ್ರ ನಾಯ್ಕ ನಿಟ್ಟೆ, ಧರಣೇಂದ್ರ ಕುಮಾರ್, ಗಣೇಶ ಜಾಲ್ಸೂರು, ದಿನೇಶ್ ಮುಂಡ್ಕೂರು, ಕವಯತ್ರಿಗಳಾದ ಅನುಪಮಾದೇವಿ ಮಾಳ, ಸುಲೋಚನಾ, ಶೈಲಜಾ ಹೆಗ್ಡೆ, ಡಾ.ಸುಮತಿ, ಡಾ.ಮಾಲತಿ ಪ್ರಭು, ಅವನೀ ಉಪಾಧ್ಯ ಸ್ವರಚಿತ ಕವನಗಳನ್ನು ವಾಚಿಸಿದರು. ಕಸಾಪ ಸದಸ್ಯರಾದ ಶಿವಸುಬ್ರಹ್ಮಣ್ಯ ಉಪಾಧ್ಯ, ದೇವುದಾಸ್ ನಾಯಕ್, ತಿಪ್ಪೇಸ್ವಾಮಿ ಚಳ್ಳಕೆರೆ, ಲಕ್ಷ್ಮೀ ಹೆಗ್ಡೆ, ಸುಧಾ ಶ್ಯಾಮ್ ಪ್ರಸಾದ್, ಸುಜಿತ್ ಸಹಕರಿಸಿದರು.