ಮಹಾಸಂಸ್ಥಾನದ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ನಾಗಭೂಷಣ ಆಚಾರ್ಯ ತುಮಕೂರು(ಶಿಲ್ಪ), ಸಿ.ವಿ.ಪೊದುವಾಳ್ ಮಂಗಳೂರು(ಜೋತಿಷ್ಯ), ವಾದಿರಾಜ ಆಚಾರ್ಯ ನೇಜಾರು(ಸಾಮಾಜಿಕ ಸೇವೆ), ಎಸ್.ಪಿ.ಗುರುದಾಸ್ ಮಂಗಳೂರು(ಹರಿದಾಸ ಸೇವೆ), ವಿಘ್ನೇಶ್ವರ ಪುರೋಹಿತ್ ಮೂಡುಬಿದಿರೆ(ವೈದಿಕ), ಕೃಷ್ಣ ಆಚಾರ್ಯ ನಕ್ರೆ ಕಾರ್ಕಳ(ಶಿಲಾ ಶಿಲ್ಪ ವಿಭಾಗ), ಶಿಲ್ಪಿ ದೇವಿದಾಸ್ ಆಚಾರ್ಯ ತ್ರಿಶೂರು, ಕೇರಳ(ವಾಸ್ತುಶಿಲ್ಪ) ಅವರಿಗೆ ಆನೆಗುಂದಿ ಶ್ರೀ ಪ್ರಶಸ್ತಿ ನೀಡಲಾಗುವುದು.