ಒಗ್ಗೂಡಿಸುವುದು ನಾರಾಯಣಗುರುಗಳ ಆಶಯ

 ಯುವವಾಹಿನಿ ಬಂಟ್ವಾಳ ಘಟಕದಿಂದ ಆಯೋಜಿಸಿದ್ದ ಗುರುತತ್ವವಾಹಿನಿಯಲ್ಲಿ ಬೇಬಿ ಕುಂದರ್, ನಿಕೇಶ್ ಕೋಟ್ಯಾನ್, ಪ್ರಜಿತ್ ಅಮೀನ್, ನವೀನ್ ಲೋರಟ್ಟೊ, ಶೈಲೇಶ್ ಮತ್ತಿತರರು ಇದ್ದರು.
ಯುವವಾಹಿನಿ ಬಂಟ್ವಾಳ ಘಟಕದಿಂದ ಆಯೋಜಿಸಿದ್ದ ಗುರುತತ್ವವಾಹಿನಿಯಲ್ಲಿ ಬೇಬಿ ಕುಂದರ್, ನಿಕೇಶ್ ಕೋಟ್ಯಾನ್, ಪ್ರಜಿತ್ ಅಮೀನ್, ನವೀನ್ ಲೋರಟ್ಟೊ, ಶೈಲೇಶ್ ಮತ್ತಿತರರು ಇದ್ದರು.
Published on

ಬಂಟ್ವಾಳ: ನಾರಾಯಣಗುರುಗಳು ಯಾವುದೇ ಸಮುದಾಯಕ್ಕೆ ಸೀಮಿತವಾಗಿರಲಿಲ್ಲ. ಜಾತಿಭೇದಗಳನ್ನು ಮೀರಿ ಎಲ್ಲರನ್ನೂ ಒಗ್ಗೂಡಿಸುವುದು ಅವರ ಆಶಯವಾಗಿತ್ತು. ಸಂ

ಟನೆಯಿಲ್ಲದೆ ಯಾವುದೇ ಸಮುದಾಯದ ಪ್ರಗತಿ ಸಾಧ್ಯವಿಲ್ಲ ಎಂಬುದು ನಾರಾಯಣಗುರುಗಳ ಸಂದೇಶವಾಗಿತ್ತು ಎಂದು ಬೇಬಿ ಕುಂದರ್ ಹೇಳಿದರು.

ಟಕದಿಂದ ನಡೆದ ಗುರುತತ್ವವಾಹಿನಿ ಮಾಲಿಕೆ 74 ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಂ

ಟನೆ ಹಾಗೂ ಸಾಮೂಹಿಕ ಪ್ರಯತ್ನಗಳ ಮೂಲಕ ಸಮಾಜದ ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕ ಪ್ರಗತಿಗೆ ಮತ್ತಷ್ಟು ವೇಗ ನೀಡಬಹುದು ಎಂದರು.

ಟಕದ ಉಪಾಧ್ಯಕ್ಷ ನಿಕೇಶ್ ಕೋಟ್ಯಾನ್, ಕೋಶಾಧಿಕಾರಿ ಪ್ರಜಿತ್ ಅಮೀನ್, ಆಂತರಿಕ ಲೆಕ್ಕ ಪರಿಶೋಧಕ ನವೀನ್ ಲೋರಟ್ಟೊ, ನಿರ್ದೇಶಕರಾದ ಶೈಲೇಶ್ ಕುಚ್ಚಿಗುಡ್ಡೆ, ಯೋಗೀಶ್ ಕಲ್ಲಡ್ಕ, ಸುನೀತಾ ಮಾರ್ನಬೈಲು, ಸದಸ್ಯರಾದ ಪ್ರಶಾಂತ್ ಎರಮಲೆ, ಯಶೋಧರ ಕಡಂಬಳಿಕೆ, ಯತೀಶ್ ಬೊಳ್ಳಾಯಿ, ನಾರಾಯಣ ಪಲ್ಲಿಕಂಡ, ಉದಯ್ ಮೇನಾಡ್ ಮೊದಲಾದವರು ಇದ್ದರು.

ಟಕದ ನಾರಾಯಣಗುರು ತತ್ವ ಪ್ರಚಾರ ಅನುಷ್ಠಾನ ನಿರ್ದೇಶಕ ಮಹೇಶ್ ಬೊಳ್ಳಾಯಿ ವಂದಿಸಿದರು.

ಟಕದ ಅಧ್ಯಕ್ಷ ಕಿರಣ್ ಪೂಂಜಾರೆಕೊಡಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net