ಬಂಟ್ವಾಳ ಬಿಜೆಪಿ ಮಂಡಲ ಅಧ್ಯಕ್ಷ ಚೆನ್ನಪ್ಪ ಕೋಟ್ಯಾನ್, ವೀರಕಂಬ ಗ್ರಾಮ ಪಂಚಾಯತಿ ವಾಜಿ ಉಪಾಧ್ಯಕ್ಷ ಜನಾರ್ದನ ಪೂಜಾರಿ, ಪ್ರಮುಖರಾದ ಯಾದವ ಸಾಲಿಯಾನ್, ದಯಾನಂದ ಸಾಲಿಯಾನ್, ಜಯಪ್ರಕಾಶ್, ಕಿಶೋರ್ ಕುವಾರ್, ರಮೇಶ್, ಯುವವಾಹಿನಿ ಬಂಟ್ವಾಳ ಘಟಕದ ಉಪಾಧ್ಯಕ್ಷ ಕಿರಣ್ ಪೂಂಜರಕೋಡಿ, ನಿಕೇಶ್ ಕೋಟ್ಯಾನ್, ಯಶೋಧರ ಕಡಂಬಳಿಕೆ, ಮಹೇಶ್ ಬೊಳ್ಳಾಯಿ, ಚಿನ್ನಾ ಕಲ್ಲಡ್ಕ, ಸತೀಶ್ ಬಾಯಿಲ, ಸುದೀಪ್ ಸಾಲಿಯಾನ್, ಜಗದೀಶ್ ಕಲ್ಲಡ್ಕ, ಭವಾನಿ ಅಮೀನ್, ಸುನೀತಾ ವಾರ್ನಬೈಲು ಇತರರು ಇದ್ದರು.