ಭಕ್ತಿ, ಹೊಸಬೆಳೆಯ 'ಮೊಂತಿ ಫೆಸ್ಟ್' ಸಂಭ್ರಮ

ಬಾಲ ಮರಿಯಮ್ಮ. ಉತ್ಸವದ ದಿನದ ಪ್ರಮುಖ ಸುವಸ್ತುವಾದ ಭತ್ತದ ಹೊಸ ತೆನೆ.
ಬಾಲ ಮರಿಯಮ್ಮ. ಉತ್ಸವದ ದಿನದ ಪ್ರಮುಖ ಸುವಸ್ತುವಾದ ಭತ್ತದ ಹೊಸ ತೆನೆ.
Published on

ಕರಾವಳಿಯ ಕ್ರೈಸ್ತರ ವಿಶೇಷ ಆಚರಣೆ

* ದೇವರಿಗೆ ಕೃತಜ್ಞತೆ ಸಲ್ಲಿಸುವ ಸುಗ್ಗಿ ಹಬ್ಬ

ದೇವರಿಗೆ ಕೃತಜ್ಞತೆ

ಮರಿಯಮ್ಮಳ ಜನ್ಮೋತ್ಸವದ ಸಂದರ್ಭದಲ್ಲಿ ಭತ್ತದ ಹೊಸತೆನೆಗಳನ್ನು ದೇವರಿಗೆ ಅರ್ಪಿಸಿ ಆಶೀರ್ವದಿಸಿಕೊಳ್ಳುವ ಸಂಪ್ರದಾಯ ಮೊಂತಿಫೆಸ್ಟ್‌ಗೆ ವಿಶಿಷ್ಟ ಅರ್ಥ ನೀಡಿದೆ. ಮಳೆಗಾಲದ ಬಳಿಕ ಹೊಲಗಳಲ್ಲಿ ಹೊಸ ಭತ್ತದ ತೆನೆಗಳು ಮೂಡುವ ಸಂದರ್ಭದಲ್ಲಿ ಪ್ರಕೃತಿಯ ಕೊಡುಗೆಗಾಗಿ ದೇವರಿಗೆ ಕೃತಜ್ಞತೆ ಸಲ್ಲಿಸುವುದು ಕರಾವಳಿಯ ಜನಜೀವನದ ಅವಿಭಾಜ್ಯ ಪರಂಪರೆಯಾಗಿದೆ.

ತೆನೆಯಿಂದ ಸಿಹಿ ಪದಾರ್ಥ

ಕುಟುಂಬಗಳಲ್ಲಿ ಬಾಂಧವ್ಯ ವೃದ್ಧಿ

ಸಂಸ್ಕೃತಿಯ ಪ್ರತೀಕ

ಅನ್ನದ ಮಹತ್ವ, ಕುಟುಂಬದ ಪ್ರೀತಿಯ ಸಂಕೇತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net