ಮೂಳೆ ಸವೆತಕ್ಕೂ ಆಧುನಿಕ ಚಿಕಿತ್ಸೆ ಲಭ್ಯ

ಬ್ರಹ್ಮಾವರ ಹೋಟೇಲ್ ಆಶ್ರಯದಲ್ಲಿ ಜರುಗಿದ ವಿಜಯ ಬ್ಯಾಂಕ್ ನಿವೃತ್ತ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಮತ್ತು ಸಾಮಾಜಿಕ ಕೇಂದ್ರದ ಕಾರ್ಯಕ್ರಮದಲ್ಲಿ ಡಾ.ಅವಿನಾಶ್ ಆಳ್ವ ಮಾತನಾಡಿದರು.
ಬ್ರಹ್ಮಾವರ ಹೋಟೇಲ್ ಆಶ್ರಯದಲ್ಲಿ ಜರುಗಿದ ವಿಜಯ ಬ್ಯಾಂಕ್ ನಿವೃತ್ತ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಮತ್ತು ಸಾಮಾಜಿಕ ಕೇಂದ್ರದ ಕಾರ್ಯಕ್ರಮದಲ್ಲಿ ಡಾ.ಅವಿನಾಶ್ ಆಳ್ವ ಮಾತನಾಡಿದರು.
Published on

ಬ್ರಹ್ಮಾವರ:ಆಧುನಿಕಚಿಕಿತ್ಸೆಯಿಂದ ಮೂಳೆ ಸವೆತವನ್ನೂನಿಯಂತ್ರಿಸಿ ಮತ್ತಷ್ಟು ವರ್ಷಆರೋಗ್ಯವಂತರಾಗಿ ಬಾಳುವುದುಇಂದಿನ ದಿನಗಳಲ್ಲಿ ಸಾಧ್ಯ ಎಂದುಬೆಂಗಳೂರು ಅಪೋಲೊ ಆಸ್ಪತ್ರೆಯಆರ್ಥೋಪೆಡಿಕ್ ಸರ್ಜನ್ ಡಾ.ಅವಿನಾಶ್ಆಳ್ವ ಅಭಿಪ್ರಾಯಪಟ್ಟರು.

ಬ್ರಹ್ಮಾವರದಹೋಟೇಲ್‌ನ ಆಶ್ರಯದಲ್ಲಿ ಜರುಗಿದ ವಿಜಯ ಬ್ಯಾಂಕ್ ನಿವೃತ್ತಅಧಿಕಾರಿಗಳ ಕ್ಷೇಮಾಭಿವೃದ್ಧಿಮತ್ತು ಸಾಮಾಜಿಕ ಕೇಂದ್ರದಕಾರ್ಯಕ್ರಮದಲ್ಲಿ ಮಾತನಾಡಿದರು.

ಬ್ಯಾಂಕ್ಸ್ಥಾಪಕರಾದ ಅತ್ತಾವರ ಬಾಲಕೃಷ್ಣಶೆಟ್ಟಿ ಮತ್ತು ಸುಂದರರಾಮ್ ಶೆಟ್ಟಿಭಾವಚಿತ್ರಕ್ಕೆ ಪುಷ್ಪ ನಮನಸಲ್ಲಿಸಲಾಯಿತು.ಸ್ಥಾಪಕಅಧ್ಯಕ್ಷ ಸುಬ್ಬಯ್ಯ ಹೆಗ್ಡೆ,ನಿಕಟಪೂರ್ವಅಧ್ಯಕ್ಷ ಬಸ್ರೂರು ರಾಜೀವ ಶೆಟ್ಟಿ,ಜತೆಕಾರ್ಯದರ್ಶಿ ವೇಣುಗೋಪಾಲ್ ಶೆಟ್ಟಿ,ಕಾರ್ಯದರ್ಶಿಮಂಜುನಾಥ್ ಶೆಟ್ಟಿ ಉಪಸ್ಥಿತರಿದ್ದರು.

ರಾಜಶ್ರೀಸುಧಾರಾಮ್ ಪ್ರಾರ್ಥಿಸಿದರು.ಚೇರ್ಕಾಡಿಸಚ್ಚಿದಾನಂದ ಶೆಟ್ಟಿ ಸ್ವಾಗತಿಸಿಪ್ರಸ್ತಾವನೆಗೈದರು.ಪ್ರತಿಭಾಅಶೋಕ ಶೆಟ್ಟಿ ಕಾರ್ಯಕ್ರಮನಿರೂಪಿಸಿದರು.ರತ್ನಾಕರಹೆಗ್ಡೆ ಸಹಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net