ಭಾರತೀಯ ಕಿಸಾನ್ ಸಂದ ದ.ಕ. ಜಿಲ್ಲಾಧ್ಯಕ್ಷ ಎಂ.ಜಿ.ಸತ್ಯನಾರಾಯಣ, ದಕ್ಷಿಣ ಪ್ರಾಂತ ಪ್ರಮುಖ್ ಸುಬ್ರಾಯ, ರಾಮಪ್ರಸಾದ್, ಪ್ರವೀಣ್ ಭೀಮಯ್ಯ, ಜನಾರ್ದನ ರೈ ಪಡ್ಡಂಬೈಲು, ಮಹಾಬಲ ರೈ, ನಯನಾ ರೈ, ನಾರಾಯಣ ರೈ, ದಿವ್ಯಪ್ರಸಾದ್, ಪುನೀತ್ ರೈ ಚೆನ್ನಾವರ, ಪ್ರವೀಣ್ ಚೆನ್ನಾವರ, ಕೃಷ್ಣಪ್ಪ ಚೆನ್ನಾವರ ಮತ್ತಿತರರು ಉಪಸ್ಥಿತರಿದ್ದರು. ಅನಿಲ್ ರೈ ಪರ್ಪುಂಜ ಬಾರಿಕೆ ಸ್ವಾಗತಿಸಿ, ವಂದಿಸಿದರು.