ಮುಹಿಯುದ್ದೀನ್ ಜುಮಾ ಮಸೀದಿ ಅಧ್ಯಕ್ಷ ಎಸ್.ಎಂ.ಆಸಿಫ್ ಇಕ್ಬಾಲ್, ಹರೇಕಳ ಗ್ರಾಪಂ ನಿಕಟಪೂರ್ವ ಅಧ್ಯಕ್ಷ ಬದ್ರುದ್ದೀನ್ ಫರೀದ್‌ನಗರ, ಸದಸ್ಯರಾದ ಸತ್ತಾರ್ ನ್ಯೂಪಡ್ಪು, ಎಸ್.ಎಂ.ಬಶೀರ್, ಅಬೂಬಕ್ಕರ್ ಸಿದ್ದೀಕ್, ಮಾಜಿ ಸದಸ್ಯ ಬಶೀರ್ ಉಂಬುದ, ಪ್ರಮುಖರಾದ ಝಕರಿಯಾ ಮಲಾರ್, ಝಾಯಿದ್ ಮಲಾರ್, ಸಾಹಿಲ್ ಮಹಮ್ಮದ್ ಕೋಡಿ, ಇಬ್ರಾಹಿಂ ಮೋನು, ರಿಝ್ವನ್ ಕೋಡಿ, ಅನ್ವರ್ ಗುಂಡ್ಯ, ಸಾಹುಲ್ ಗುಂಡ್ಯ, ಅಬ್ಬು ಕೋಡಿ, ಅಬೂಬಕ್ಕರ್ ಕೋಡಿ, ರಿಕ್ಷಾ ಇಸ್ಮಾಯಿಲ್, ಅನ್ವರ್ ಕೋಡಿ, ಶಾಫಿ ಬೇಕರಿ, ಯಾಸೀರ್ ಬೇಕರಿ, ಜಲಾಲ್, ಸಂಶುದ್ದೀನ್ ಮೊದಲಾದವರಿದ್ದರು.