ಪ್ರಾಂಶುಪಾಲ ಡೆನ್ನಿಸ್ ಚಾಂಜಿ ಕೆ., ಮೊಗವೀರ ಯುವ ಸಂಘಟನೆ ಅಧ್ಯಕ್ಷ ರಂಜಿತ್ ಕುಮಾರ್ ಮಾತನಾಡಿದರು. ವಾಹಿನಿ ಯುವಕ ಮಂಡಲದ ರಮೇಶ್ ಕುಂದರ್, ಉದಯ ಗಾಂವ್ಕರ್, ಮಂಜುನಾಥ ಹೊಳ್ಳ, ಗಣೇಶ್ ಶೆಟ್ಟಿಗಾರ್ ಸಂಪನ್ಮೂಲ ವ್ಯಕ್ತಿಗಳಾಗಿದ್ದರು. ಶಿಕ್ಷಕ ರಾಮ್‌ದಾಸ್ ನಾಯಕ್ ಸ್ವಾಗತಿಸಿದರು. ಗೀತಾನಂದ ಪೌಂಢೇಶನ್‌ನ ರವಿಕಿರಣ ವಂದಿಸಿದರು. ವಿದ್ಯಾರ್ಥಿಗಳಾದ ಮೈತ್ರಿ, ಪೂರ್ವಿ ಅನಿಸಿಕೆ ವ್ಯಕ್ತಪಡಿಸಿದರು. ಶಿಕ್ಷಕ ಹೆರಿಯ ಮಾಸ್ಟರ್ ಕಾರ್ಯಕ್ರಮ ನಿರೂಸಿದರು.