ದೇವಸ್ಥಾನ ಟ್ರಸ್ಟಿ ಭವಾನಂದ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ನಿವೃತ್ತ ಆರೋಗ್ಯ ಸಿಬ್ಬಂದಿ ಚಂದ್ರಶೇಖರ, ಇರುವೈಲು ನಾರಾಯಣಗುರು ಸೇವಾ ಸಂಘ ಅಧ್ಯಕ್ಷ ಕುಮಾರ ಪೂಜಾರಿ, ಯುವವಾಹಿನಿ ಘಟಕ ಅಧ್ಯಕ್ಷ ಗಂಗಾಧರ ಪೂಜಾರಿ, ಧನಂಜಯ ಮೇಸ್ತ್ರಿ, ಪ್ರವೀಣ್ ಆಳ್ವ, ನಿರಂಜನ ಬಜ್ಪೆ, ವಿಶ್ವನಾಥ ಪಾಕಜೆ, ಗಿರೀಶ್ ಆಳ್ವ, ದಿನಕರ ಮೇಂಡ, ರಾಜೇಶ್ ದಾಸ್, ಶರೀಫ್ ಕಜೆ, ಸದಾನಂದ ಶೆಟ್ಟಿ, ಥಾಮಸ್ ಹೆರಾಲ್ಡ್, ಪುಷ್ಪಾ ನಾಯ್ಕ, ಸಂತೋಷ್ ಆಳ್ವ, ರಾಜೇಶ್ ಶೆಟ್ಟಿ, ಶ್ರೀನಿವಾಸ ಶೆಟ್ಟಿ, ತಾರನಾಥ ಕುಲಾಲ್, ದೀಕ್ಷಿತ್ ಆಚಾರ್ಯ, ಸುಜಾತಾ, ವಿಜಯ ಕುಮಾರ್ ಶೆಟ್ಟಿ ಇದ್ದರು. ಪ್ರಶಾಂತ್ ಆಚಾರ್ಯ ಎಡಪದವು, ವಿನೋದ್ ರಾಜ್ ಬಿ.ಸಿ.ರೋಡ್ ತೀರ್ಪುಗಾರರಾಗಿದ್ದರು. ಅಕ್ಷಿತ್ ಕುಮಾರ್ ವರದಿ ವಾಚಿಸಿದರು. ಅಕ್ಷಿತಾ ಸ್ವಾಗತಿಸಿದರು. ಧನ್ಯಶ್ರೀ, ಬಿಂದಿಯಾ ನಿರೂಪಿಸಿದರು. ಘಟಕ ಕಾರ್ಯದರ್ಶಿ ಸಂತೋಷ್ ಬೊಳಿಯ ವಂದಿಸಿದರು.