ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಮನು, ಶ್ರೀನಿವಾಸ್, ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ನವೀನ್, ನಿಟ್ಟೆ ಎಫ್.ಪಿ.ಒ ಅಧ್ಯಕ್ಷ ಅಶೋಕ್ ಅಡ್ಯಂತಾಯ, ಕೆಲ್ಟೆಕ್ ಸಂಸ್ಥೆಯ ರವಿಕುವಾರ್, ತಿರುಮಲ ಕೆ.ಎಸ್., ಶ್ರೀಶ ರಾವ್ ಇದ್ದರು. ಕೆಲ್ಟೆಕ್ ಯೂನಿಟ್ ಇನ್‌ಚಾರ್ಜ್ ತಿರುಮಲ ಸ್ವಾಗತಿಸಿದರು. ಆಲ್ವಿನ್ ವಂದಿಸಿದರು.