

ಶಿರ್ವ:ಶ್ರೀಕ್ಷೇತ್ರ ಬಂಟಕಲ್ಲು ಶ್ರೀದುರ್ಗಾಪರಮೇಶ್ವರಿ ದೇವಳದವಠಾರದಲ್ಲಿ ಬುಧವಾರ ರಾಜಾಪುರಸಾರಸ್ವತ ಸೇವಾ ವೃಂದದ ನೇತೃತ್ವದಲ್ಲಿ10ನೇವರ್ಷದ ಸಾಮೂಹಿಕ ವಾಹನ ಪೂಜೆ ಮತ್ತುಗೋಪೂಜೆ ನಡೆಯಿತು.ಕ್ಷೇತ್ರದವೈದಿಕ ಶ್ರೀಕಾಂತ್ ಭಟ್,ಮಂಜುನಾಥ್ಭಟ್ ವಿಧಿ ವಿಧಾನ ನೆರವೇರಿಸಿದರು.
ಶಿರ್ವಪೊಲೀಸ್ ಠಾಣಾಧಿಕಾರಿ ಮಂಜುನಾಥ್ಮರಬದ ಉದ್ಘಾಟಿಸಿ ದೀಪಾವಳಿ ಸಂದೇಶನೀಡಿದರು.
ಸೇವಾವೃಂದದ ಅಧ್ಯಕ್ಷ ಕೆ.ಆರ್.ಪಾಟ್ಕರ್ಅಧ್ಯಕ್ಷತೆ ವಹಿಸಿದ್ದರು.ನಿವೃತ್ತಶಿಕ್ಷಕ ಸತ್ಯಸಾಯಿ ಪ್ರಸಾದ್,ಆಡಳಿತಮೊಕ್ತೇಸರ ಜಯರಾಮ ಪ್ರಭು ಗಂಪದಬೈಲುಮಾತಾಡಿದರು.
ಕ್ಷೇತ್ರದಆಡಳಿತ ಮಂಡಳಿ ಅಧ್ಯಕ್ಷ ಉಮೇಶಪ್ರಭು ಪಾಲಮೆ,ರಾಮದಾಸ್ಪ್ರಭು,ಕಾರ್ಯಕ್ರಮದಪ್ರಾಯೋಜಕ ರಾವೇಂದ್ರ ಕಾಮತ್,ನಿವೃತ್ತಉಪನ್ಯಾಸಕ ಪಿ.ಡಿ.ಕಾಮತ್ಮೂಡುಬೆಳ್ಳೆ,ಶಶಿಧರವಾಗ್ಲೆ,ಸೇವಾಸಮಿತಿ ಕೋಶಾಧಿಕಾರಿ ಉಮೇಶ ಪಾಟ್ಕರ್,ರಾವೇಂದ್ರನಾಯಕ್ ಪಾಲಮೆ,ಪೊಲೀಸ್ಸಿಬ್ಬಂದಿ ಮಂಜುನಾಥ್,ಪ್ರಕಾಶ್,ಎಸ್‌ಎಲ್‌ಆರ್‌ಎಂಸಿಬ್ಬಂದಿ,ವಾಹನಚಾಲಕರು ಗ್ರಾಮಸ್ಥರು ಉಪಸ್ಥಿತರಿದ್ದರು.ದೇವದಾಸ್ಪಾಟ್ಕರ್ ನಿರೂಪಿಸಿದರು.ವಿಶ್ವನಾಥ್ಬಾಂದೇಲ್ಕರ್ ವಂದಿಸಿದರು.