ಆನ್ಲೈನ್ https://forms.gle/WHVDbW3YQ6crNU6W8 ಲಿಂಕ್ ಮೂಲಕವೂ ಪುರುಷೋತ್ತಮ ಯೋಗ ಪಾರಾಯಣದಲ್ಲಿ ಪಾಳ್ಗೊಳ್ಳಲು ಅವಕಾಶವಿದೆ. ಹೆಸರು ನೋಂದಾಯಿಸಬಹುದು. ಅಧಿಕ ಮಾಸದ ನಿಮಿತ್ತ ವಿಶೇಷ ರಿಯಾಯಿತಿಯ ಗ್ರಂಥ ದಾನ ಸೇವೆಗೂ ಅವಕಾಶವಿದೆ. ಮಾಹಿತಿಗಾಗಿ ಮೊ.ಸಂ. 8792158946, 9880605691, 9663891702, 9886498069 ಸಂಪರ್ಕಿಸಬಹುದು ಎಂದು ಶ್ರೀಮಠದ ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ಮಠದ ದಿವಾನ ನಾಗರಾಜ್ ಆಚಾರ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.