ಕೆನರಾ ಬ್ಯಾಂಕ್ನ ಜನರಲ್ ಮೆನೇಜರ್ ಎಚ್.ಕೆ. ಗಂಗಾಧರ್, ಸಹಾಯಕ ಜನರಲ್ ಮೆನೇಜರ್ ಮಹಾಮಾಯ ಪ್ರಸಾದ್, ಉದ್ಯಮಿ ಸಾಧು ಸಾಲಿಯಾನ್, ಉಜ್ವಲ ಡೆವೆಲಪರ್ಸ್ನ ಆಡಳಿತ ನಿರ್ದೇಶಕ ಪುರುಷೋತ್ತಮ್ ಶೆಟ್ಟಿ, ಗಾಂಧಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಹರಿಶ್ಚಂದ್ರ ಎಂ., ಮುನಿಯಾಲು ಉದಯಕುಮಾರ್ ಶೆಟ್ಟಿ, ಜೈಪ್ರಕಾಶ್ ಕೆದ್ಲಾಯ, ಹೈಟೆಕ್ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ಟಿ.ಎಸ್. ರಾವ್, ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಉದಯಕುಮಾರ್ ಶೆಟ್ಟಿ, ರೋಬೋ ಸಾಫ್ಟ್ನ ಕೃಷ್ಣ ರಾವ್, ಅಖಿಲ ಭಾರತ ಮಾಧ್ವ ಮಹಾಮಂಡಳಿಯ ಅಧ್ಯಕ್ಷ ಎಚ್.ವಿ. ಗೌತಮ್, ಶೀರೂರು ಮಠದ ದಿವಾನ ಡಾ.ಉದಯಕುಮಾರ್ ಸರಳತ್ತಾಯ, ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ರತ್ನಾಕರ್ ಹೆಗ್ಡೆ ಮಟ್ಟಾರು ಉಪಸ್ಥಿತರಿದ್ದರು.