ತೋಡಾರಿನಲ್ಲಿ ಲಾರಿ ಬ್ರೇಕ್ ಫೇಲ್

 ಲಾರಿಯ ಬ್ರೇಕ್ ಫೇಲ್
ಲಾರಿಯ ಬ್ರೇಕ್ ಫೇಲ್
Published on
ಮೂಡುಬಿದಿರೆ: ತೋಡಾರಿನ ಕೊಡಮಣಿತ್ತಾಯ ದ್ವಾರದ ಬಳಿ ಭಾನುವಾರ ಲಾರಿಯೊಂದು ಬ್ರೇಕ್ ಫೇಲ್ ಆಗಿ ಹಿಮ್ಮುಖವಾಗಿ ಚಲಿಸಿ ಸಮೀಪದಲ್ಲಿದ್ದ ಅಂಗಡಿಯ ಅಂಗಳದ ಮೇಲೆ ಬಿದ್ದ ಪರಿಣಾಮ ಅಂಗಡಿಗೆ ಹಾನಿಯಾಗಿದೆ.
ಯೆನೆಪೋಯ ಕಾಲೇಜಿನ ಗೇಟ್‌ನಿಂದ ಹೊರಬಂದು ಮೇಲಿನ ಮುಖ್ಯರಸ್ತೆಗೆ ಬರುತ್ತಿದ್ದ ವೇಳೆ ಲಾರಿಯ ಬ್ರೇಕ್ ಫೇಲ್ ಆಗಿದ್ದು, ವಾಹನವು ನೇರವಾಗಿ ಹಿಮ್ಮುಖವಾಗಿ ಚಲಿಸಿದೆ ಎಂದು ತಿಳಿದುಬಂದಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net