ಎಲ್‌ಐಸಿ ಪಿಂಚಣಿದಾರರ ಸಂಘದ ಸಮ್ಮೇಳನ

ಎಲ್‌ಐಸಿ ಪಿಂಚಣಿದಾರರ  ಸಂಘದ  ಹಿರಿಯ ಸದಸ್ಯರನ್ನು ಗೌರವಿಸಲಾಯಿತು. ಅಶೋಕ್ ಜೋಷಿ, ರಾಜೀವ್ ಕುಮಾರ್ ಶರ್ಮಾ ಉಪಸ್ಥಿತರಿದ್ದರು.
ಎಲ್‌ಐಸಿ ಪಿಂಚಣಿದಾರರ ಸಂಘದ ಹಿರಿಯ ಸದಸ್ಯರನ್ನು ಗೌರವಿಸಲಾಯಿತು. ಅಶೋಕ್ ಜೋಷಿ, ರಾಜೀವ್ ಕುಮಾರ್ ಶರ್ಮಾ ಉಪಸ್ಥಿತರಿದ್ದರು.
Published on
ಮಂಗಳೂರು : ಭಾರತೀಯ ಮಜ್ದೂರು ಸಂಘಕ್ಕೆ ಸಂಯೋಜಿತ ಭಾರತೀಯ ಜೀವವಿಮಾ ಪಿಂಚಣಿದಾರರ ಸಂಘ ಉಡುಪಿ ಘಟಕದ ವಾಷಿರ್ರ್ಕ ಸಮ್ಮೇಳನ ಮಂಗಳೂರಿನಲ್ಲಿ ಜರುಗಿತು.
ಅಖಿಲ ಭಾರತ ಮಾರ್ಗದರ್ಶಿ ಮಂಡಲ ಅಧ್ಯಕ್ಷ ಅಶೋಕ್ ಜೋಷಿ, ಪ್ರಧಾನ ಕಾರ್ಯದರ್ಶಿ ರಾಜೀವ್ ಕುಮಾರ್ ಶರ್ಮಾ, ಪ್ರಾದೇಶಿಕ ಕಾರ್ಯದರ್ಶಿ ಗಣೇಶ್ ಎಲ್.ಭಟ್, ಭಾರತೀಯ ಮಜ್ದೂರು ಸಂಘದ ರಾಜ್ಯ ಉಪಾಧ್ಯಕ್ಷ ಸತೀಶ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಸಂಘದ ಆರು ಹಿರಿಯ ಸದಸ್ಯರನ್ನು ಗೌರವಿಸಲಾಯಿತು. ಉಡುಪಿ ಘಟಕದ ಅಧ್ಯಕ್ಷ ಪಿ.ಎಲ್.ಉಪಾಧ್ಯ ಸ್ವಾಗತಿಸಿ, ಕಾರ್ಯದರ್ಶಿ ಜಗದೀಶ್ ಗೋಳಿ ವಂದಿಸಿದರು. ಕೆ.ಶಶಿಧರ್ ಕಾರ್ಯಕ್ರಮ ನಿರೂಪಿಸಿದರು. ಮುಂದಿನ ಸಾಲಿನ ಅಧ್ಯಕ್ಷರಾಗಿ ಪಿ.ಎಲ್.ಉಪಾಧ್ಯ ಹಾಗೂ ಕಾರ್ಯದರ್ಶಿಯಾಗಿ ಜಗದೀಶ್ ಗೋಳಿ ಆಂಯ್ಕೆಯಾದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net