ಪಂಜ ಶಾಲಾ ಅಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಲಿಗೋಧರ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಶ್ರೀ ದುರ್ಗಾ ಸೇವಾ ಸಂಘ ಕೇಂದ್ರ ಅಧ್ಯಕ್ಷ ಪದ್ಮನಾಭ ರೈ, ಕಾರ್ಯದರ್ಶಿ ದೇವಿಪ್ರಸಾದ್ ರೈ, ನಿರ್ದೇಶಕರಾದ ಬಾಲಕೃಷ್ಣ ರೈ, ಪ್ರಕಾಶ್ ಆಚಾರ್ಯ ಕೇನ್ಯ, ರಾಧಾಕೃಷ್ಣ ನಾದೂರು, ಮುಂಬೈ ಓಂ ಶಕ್ತಿ ಮಹಿಳಾ ಸಂಸ್ಥೆ ಸದಸ್ಯರಾದ ಜಯಶ್ರೀ ಕೆ.ಶೆಟ್ಟಿ, ಉಷಾ ಆನಂದ ಶೆಟ್ಟಿ, ಗ್ರೀಷ್ಮಾ ಪಿ.ಶೆಟ್ಟಿ, ಸವಿತಾ ಎಸ್.ಶೆಟ್ಟಿ, ಎಸ್‌ಡಿಎಂಸಿ ಉಪಾಧ್ಯಕ್ಷೆ ಸೌಮ್ಯಶ್ರೀ, ಸದಸ್ಯರಾದ ದಾಮೋದರ ನೆರಳ, ವೇದಾವತಿ, ಯಕ್ಷಿತಾ, ಧನ್ಯಶ್ರೀ, ಶಾಲಾ ಶಿಕ್ಷಕರಾದ ಮೋಹನ್‌ಪ್ರಸಾದ್, ಚೇತನಾ, ವಿನುತಾ, ಸುಮಿತ್ರಾ, ದಿವ್ಯಶ್ರೀ, ಸಹಾಯಕಿಯರಾದ ನಮಿತಾ, ಲಿಖಿತಾ, ಮಂಜುಳಾ ಉಪಸ್ಥಿತರಿದ್ದರು.