

ಬ್ರಹ್ಮಾವರ:ವಿದ್ಯಾರ್ಥಿಗಳುಪಠ್ಯದೊಂದಿಗೆ ಸಾಮಾನ್ಯ ಜ್ಞಾನಹೆಚ್ಚಿಸುವಂತಹ ಪುಸ್ತಕಗಳು,ದಿನಪತ್ರಿಕೆಗಳನ್ನುಓದುವ ಹವ್ಯಾಸ ಬೆಳೆಸಿಕೊಳ್ಳಬೇಕು.ಯುವಜನತೆಅಪರಾಧಮುಕ್ತ,ಭ್ರಷ್ಟಾಚಾರಮುಕ್ತದೇಶ ನಿರ್ಮಾಣಕ್ಕೆ ಮುಂದಾಗಬೇಕುಎಂದು ಉಡುಪಿ ಜಿಲ್ಲಾ ಪ್ರಧಾನವಿಶೇಷ ಮತ್ತು ಸತ್ರ ನ್ಯಾಯಾಧೀಶಕಿರಣ್ ಎಸ್.ಗಂಗಣ್ಣವರ್ಹೇಳಿದರು.
ಸೋಮವಾರಬ್ರಹ್ಮಾವರ ಎಸ್‌ಎಂಎಸ್ ಕಾಲೇಜಿನಲ್ಲಿಉಡುಪಿ ಜಿಲ್ಲಾ ಲೋಕಾಯುಕ್ತ ಪೊಲೀಸ್ಠಾಣೆ ಆಯೋಜಿಸಿದ್ದ ಜಾಗೃತಿ ಅರಿವುಸಪ್ತಾಹ-2025ಕಾರ್ಯಕ್ರಮಉದ್ಘಾಟಿಸಿ ವಾತನಾಡಿದರು.
ಪ್ರಾಂಶುಪಾಲಡಾ.ರಾಬರ್ಟ್ರೊಡ್ರಿಗಸ್ ವಿದ್ಯಾರ್ಥಿಗಳಿಗೆಕಾನೂನು ಪಾಲನೆ ಮತ್ತು ಸಾವಾಜಿಕನಿಷ್ಠೆಯ ಪ್ರತಿಜ್ಞಾ ವಿಧಿಬೋಧಿಸಿದರು.
ಹಿರಿಯಸಿವಿಲ್ ನ್ಯಾಯಾಧೀಶ ಮನು ಪಾಟೀಲ್ಬಿ.ವೈ.,ಎಸ್‌ಎಂಎಸ್ಕಾಲೇಜು ಸಂಚಾಲಕ ಫಾ.ಎಂ.ಸಿ.ಮಥಾಯಿ,ಕಾರ್ಯದರ್ಶಿಅಲ್ವರಿಸ್ ಡಿಸಿಲ್ವ ಉಪಸ್ಥಿತರಿದ್ದರು.ಪ್ರಭಾರಉಪಾಧೀಕ್ಷಕ ಮಂಜುನಾಥ ಸ್ವಾಗತಿಸಿದರು.ಪೊಲೀಸ್ನೀರೀಕ್ಷಕ ರಾಜೇಂದ್ರ ನಾಯ್ಕವಂದಿಸಿದರು.ಭರತ್‌ರಾಜ್ನೇಜಾರು ಪರಿಚಯಿಸಿದರು.ಪ್ರಶಾಂತ್ಶೆಟ್ಟಿ ನಿರೂಪಿಸಿದರು.