ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ನಾರಾಯಣ ಭಟ್ ಟಿ, ಅಧ್ಯಕ್ಷ ಕೇಶವ ಅಮೈ, ಸಂಚಾಲಕ ಬಾಲಕೃಷ್ಣ ಯಡಪಡಿತ್ತಾಯ ಕಿಜಾನ, ಪ್ರಧಾನ ಕಾರ್ಯದರ್ಶಿ ಗಾಯತ್ರಿ ಯು.ಎನ್., ಕಾರ್ಯದರ್ಶಿ ಪ್ರಕಾಶ್ ಗೌಡ, ಜತೆ ಕಾರ್ಯದರ್ಶಿಗಳಾದ ಚೆನ್ನಕೇಶವ ರೈ ಗುತ್ತುಪಾಲು, ಕರುಣಾಕರ ಉರ್ಕ, ಕಸಾಪ ಕಡಬ ಹೋಬಳಿ ಅಧ್ಯಕ್ಷ ಪದ್ಮಪ್ಪ ಗೌಡ, ಗೌರವ ಕೋಶಾಧ್ಯಕ್ಷ ಕೆ.ಬಾಲಚಂದ್ರ ಮುಚ್ಚಿಂತಾಯ, ಗೌರವ ಕಾರ್ಯದರ್ಶಿ ಪತ್ರಕರ್ತ ನಾಗರಾಜ್ ಎನ್.ಕೆ.ಕಡಬ, ಸಂಘಟನಾ ಕಾರ್ಯದರ್ಶಿ ಕಿಶೋರ್‌ಕುಮಾರ್ ಬಿ., ಸದಸ್ಯರಾದ ಗ್ರೇಸಿ ಪಿಂಟೋ, ಯಶವಂತ ರೈ ಸುಬ್ರಹ್ಮಣ್ಯ, ರಮೇಶ್ ಕೋಟೆ, ಪುಷ್ಪಾವತಿ ರಾಮಕುಂಜ, ಆರ್.ವೆಂಕಟ್ರಮಣ, ಸಿದ್ದೀಕ್ ನೀರಾಜೆ, ಎ.ಎನ್.ಕೊಳಂಬೆ, ಪ್ರೇಮ ಬಿ., ನಿಕಟಪೂರ್ವ ಅಧ್ಯಕ್ಷ ಜನಾರ್ದನ ಗೌಡ ಪಣೆಮಜಲು, ಗಣೇಶ್ ಕಟ್ಟಪುಣಿ, ಹರೀಶ್ ಆಚಾರ್ಯ, ಚೇತನ್ ಆನೆಗುಂಡಿ ಅವರನ್ನು ಗೌರವಿಸಲಾಯಿತು. ಸಮ್ಮೇಳನಾಧ್ಯಕ್ಷೆ ಶಕುಂತಳಾ ಟಿ.ಶೆಟ್ಟಿ, ಕಡಬ ತಾಲೂಕು ಅಧ್ಯಕ್ಷ ಕೆ.ಸೇಸಪ್ಪ ರೈ ಅವರನ್ನು ಸನ್ಮಾನಿಸಲಾಯಿತು.