ಕನ್ನಡ ಮಾಧ್ಯಮ ಪ್ರೌಢಶಾಲೆ ಮುಖ್ಯ ಶಿಕ್ಷಕ ಶ್ರೀಕಾಂತ್ ರಾವ್ ಕಾರ್ಯಕ್ರಮ ಉದ್ಘಾಟಿಸಿದರು. ಶಾಲಾ ಸಂಸತ್‌ನ ಪ್ರತಿಪಕ್ಷದ ನಾಯಕಿ ಸಾನಿಧ್ಯ, ಗುರುಪೂರ್ಣಿಮೆಯ ಮಹತ್ವ ವಿವರಿಸಿದರು. ಎಸ್.ವಿಘ್ನೇಶ್ ಗುರುಪೂರ್ಣಿಮೆ ಪ್ರತಿಜ್ಞೆ ಬೋಧಿಸಿದರು. ವಿದ್ಯಾರ್ಥಿಗಳು ಗುರುಗಳಿಗೆ ಗೌರವ ವಂದನೆ ಸಲ್ಲಿಸಿದರು. ವಿದ್ಯಾರ್ಥಿ ನಾಯಕ ಧನ್ವಿತ್ ಸ್ವಾಗತಿಸಿದರು. ಸಿಂಚನ ವಂದಿಸಿದರು.