ವಿದ್ಯಾರ್ಥಿಗಳಿಗೆ ಮಾಲಿನ್ಯ ನಿಯಂತ್ರಣದ ಕುರಿತು ಪ್ರಮಾಣ ವಚನ ಬೋಧಿಸಲಾಯಿತು. ವೇದಿಕೆಯ ಸದಸ್ಯರಾದ ಜ್ಯೋತಿ, ಬಿಂದಿಯಾ, ಭಾಗೀರಥಿ, ಸುರೇಶ್, ಅನುರಾಧಾ ಜಿ.ಎಸ್. ಲಕ್ಷ್ಮೀ, ರಾಘವೇಂದ್ರ, ವಿಜಯಲಕ್ಷ್ಮೀ, ವಸಂತ, ಮೀನಾಕ್ಷಿ ನಾಯಕ್, ಸುಚಿತ್ರಾ, ಸಹನಾ, ಸುನೀತಾ ಹಾಗೂ ಶಾಲೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.